
ತೀರ್ಥಹಳ್ಳಿ: ತಾಲೂಕಿನ ಪ್ರಜ್ಞಾ ಭಾರತಿ ಹೈಸ್ಕೂಲಿನ ವಿದ್ಯಾರ್ಥಿನಿ ಅನುಶ್ರೀ ಆರ್ ಆರ್ 625 ಅಂಕಗಳಿಗೆ 622 ಅಂಕ ಪಡೆದು ಶಾಲೆಗೆ ಕೀರ್ತಿ ಗಳಿಸಿದ್ದಾರೆ.
ಕಟ್ಟೆಹಕ್ಲು ನಿವಾಸಿಯಾದ ಅನುಶ್ರೀ ರತ್ನಾಕರ್ ಮತ್ತು ಲಕ್ಷ್ಮಿ ಅವರ ಮಗಳು.
ಮಗಳ ಈ ಸಾಧನೆಗೆ ತಂದೆ-ತಾಯಿ ಬಂಧುಗಳು, ಸ್ನೇಹಿತರು, ಹಿತೈಷಿಗಳು,ಹರ್ಷ ವ್ಯಕ್ತಪಡಿಸಿದ್ದಾರೆ…
#####################################
ಸುದ್ದಿ ಮತ್ತು ಜಾಹೀರಾತು ನೀಡಲು::9449553305…