
ಶಿವಮೊಗ್ಗ: ನಗರದ ಸಾಂದೀಪಿನಿ ಶಾಲೆಯ ಶ್ರೇಯಸ್ ಎಸ್ ವಿ 625 ಅಂಕಗಳಿಗೆ 624 ಅಂಕ ತೆಗೆದುಕೊಂಡು ಇಡೀ ಶಾಲೆಗೆ ಕೀರ್ತಿ ಗಳಿಸಿದ್ದಾರೆ.
ಎಲ್ಬಿಎಸ್ ನಗರದ ಫಸ್ಟ್ ಮೈನ್ ನಿವಾಸಿಯಾದ ಶ್ರೇಯಸ್ ಎಸ್ ವಿ ವೆಂಕಟೇಶ್ ಮತ್ತು ಶಾಂತಕುಮಾರಿ ಅವರ ಪುತ್ರನಾಗಿದ್ದು ಮಗನ ಸಾಧನೆಗೆ ತಂದೆ-ತಾಯಿ ಹರ್ಷ ವ್ಯಕ್ತಪಡಿಸಿದ್ದಾರೆ.
ಶ್ರೇಯಸ್ ಸಾಧನೆಗೆ ಸಾಂದೀಪಿನಿ ಶಾಲೆಯ ಶಿಕ್ಷಕರು ಸೇರಿದಂತೆ ಬಂಧುಗಳು ,ಹಿತೈಷಿಗಳು, ಹರ್ಷ ವ್ಯಕ್ತಪಡಿಸಿದ್ದಾರೆ…
#####################################
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305…
