
ಶಿವಮೊಗ್ಗ: ಗ್ರಾಮಾಂತರ ಭಾಗದ ಯಳವಟ್ಟಿ ವಿಲೇಜ್ ನಲ್ಲಿ ಮೀನು ಸಾಕಾಣಿಕೆ ಯ ದಂಡೆ ವರುಣನ ಆರ್ಭಟಕ್ಕೆ ಒಡೆದು ಹೋಗಿದ್ದು.
ಮಾಲೀಕರಿಗೆ ಲಕ್ಷಾಂತರ ನಷ್ಟ:
ಮೀನು ಸಾಕಾಣಿಕೆದಾರ ಪುಟ್ಟರಾಜು ಅವರು ಸರ್ಕಾರದಿಂದ ಟೆಂಡರ್ ತೆಗೆದುಕೊಂಡು 10 ಲಕ್ಷ ರೂಗಳು ವಿನಿಯೋಗಿಸಿ ಮೀನು ಸಾಕಾಣಿಕೆಯನ್ನು ಪ್ರಾರಂಭಿಸಿದ್ದರು. ಆದರೆ ಸಾಕಾಣಿಕೆಯ ದಂಡೆ ಒಡೆದು ಹೋಗಿದ್ದು ಮಾಲೀಕರಿಗೆ ಲಕ್ಷಾಂತರ ರೂ ನಷ್ಟ ಉಂಟಾಗಿದೆ.
ಸಂಬಂಧಪಟ್ಟ ಇಲಾಖೆ ಸೂಕ್ತ ಪರಿಹಾರ ನೀಡಬೇಕು ಎಂದು ಮಾಲೀಕರ ಮನವಿ:
ಲಕ್ಷಾಂತರ ರೂ ನಷ್ಟ ಆಗಿದ್ದು ಮೀನುಗಾರಿಕೆ ಇಲಾಖೆ ಸೂಕ್ತ ಪರಿಹಾರ ನೀಡಬೇಕು ಎಂದು ಮಾಲೀಕರಾದ ಪುಟ್ಟರಾಜು ಅವರು ಮನವಿ ಮಾಡಿದ್ದಾರೆ.
ರಘುರಾಜ್ ಹೆಚ್. ಕೆ…
#####################################
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305…