
ಸಾಗರ:- ಸಾಗರ ತಾಲೂಕು ತ್ಯಾಗರ್ತಿ ಹೋಬಳಿಯ ಸಂಪಳ್ಳಿ ಗ್ರಾಮದ ಶ್ರೀಧರ್ ಎಂಬುವವರ 7 ವರ್ಷದ ಮಗಳಾದ ಪುಟಾಣಿ ಯಶಶ್ವಿನಿ ಯು ಎರಡು ವರ್ಷದ ಹಿಂದೆ ಬಿಸಿ ಎಣ್ಣೆ ಬಾಂಡ್ಲಿಗೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಸೊಂಟದ ಭಾಗ ತೀವ್ರವಾಗಿ ಸುಟ್ಟುಹೋಗಿತ್ತು. ಜೊತೆಗೆ ಸುಟ್ಟು ಹೋಗಿದ್ದ ಕಾಲಿನ ನಾಲ್ಕು ಬೆರಳನ್ನು ತೆಗೆಯಲಾಗಿದೆ ಹಾಗೂ ಇನ್ನೊಂದು ಕಾಲಿನ ಪಾದಗಳು ಸಂಪೂರ್ಣವಾಗಿ ಪ್ರತಿಶತ 90% ಸುಟ್ಟು ಹೋಗಿದೆ. ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಈಗ ಆಕೆಯ ಭವಿಷ್ಯದ ಹಾಗೂ ಆರೋಗ್ಯದ ದೃಷ್ಟಿಯಿಂದ ವೈಧ್ಯರು ಮುಖ್ಯವಾದ ಸರ್ಜರಿ ಮಾಡಬೇಕು ಎಂದಿದ್ದಾರೆ.
ಈ ಸರ್ಜರಿಗಾಗಿ ಅಂದಾಜು 5ಲಕ್ಷಕ್ಕಿಂತ ಜಾಸ್ತಿ ಹಣ ಬೇಕಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ. ಆದರೆ ಇವರು ಕೂಲಿ ಕಾರ್ಮಿಕರಾಗಿದ್ದು ಕೂಲಿಯನ್ನೆ ನಂಬಿ ಬದುಕುತ್ತಿದ್ದಾರೆ. ಇವರಿಗೆ ಯಾವುದೇ ರೀತಿಯಲ್ಲಿ ಬೇರೆ ಆದಾಯದ ಮೂಲ ಇಲ್ಲದೆ ಇದ್ದುದರಿಂದ ನಾವೆಲ್ಲರೂ ಈ ಪುಟಾಣಿಯ ಚಿಕಿತ್ಸೆಗೆ ಆಕೆಯ ಭವಿಷ್ಯಕ್ಕಾಗಿ ನಾವು ಸಹಕರಿಸಬೇಕಾಗಿದೆ..
ಆತ್ಮೀಯರೆ ನಿಮ್ಮ ಕೈಲಾದ ಧನ ಸಹಾಯವನ್ನು ಮಾಡಿ ಈ ಪುಣಾಣಿಗೆ ಹೊಸ ಬದುಕನ್ನು ರೂಪಸುವ ಕೆಲಸ ಮಾಡೋಣ…
ಸಹಾಯ ಮಾಡುವ ಇಚ್ಚಿಸುವವರು ಈ ಕೆಳಗಿನ ಬ್ಯಾಂಕ್ ಅಕೌಂಟ್ ಹಾಗೂ ಪೋನ್ ಪೇ ನಂಬರ್ ಗೆ ಕಳುಹಿಸಿ.
Phone pay.
6361317588
Bank Account details.
Savitha
Pragathi Krishna gramina bank Thyagarthi.
Ac no- 10839101035580
IFSC code- PKGB0010839
ಓಂಕಾರ ಎಸ್. ವಿ. ತಾಳಗುಪ್ಪ…..
#####################################
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305..