Monday, June 16, 2025
Google search engine
Homeರಾಜ್ಯ"ದಸರಾ ಕ್ರೀಡಾಕೂಟ" .‌ ಮಿಂಚಿದ ಸರ್ಕಾರಿ ಪ್ರೌಢಶಾಲೆ ಹೊಸೂರು ಗುಡ್ಡೇಕೇರಿ ಮಕ್ಕಳು..!!!! ‌ಬಾಲಕಿಯರ "ಖೋ ಖೊ‌"...

“ದಸರಾ ಕ್ರೀಡಾಕೂಟ” .‌ ಮಿಂಚಿದ ಸರ್ಕಾರಿ ಪ್ರೌಢಶಾಲೆ ಹೊಸೂರು ಗುಡ್ಡೇಕೇರಿ ಮಕ್ಕಳು..!!!! ‌ಬಾಲಕಿಯರ “ಖೋ ಖೊ‌” ದಸರಾ ಕ್ರೀಡಾಕೂಟದ ಚಾಂಪಿಯನ್ಸ್..!!!! ‌ಜಿಲ್ಲಾ ಮಟ್ಟಕ್ಕೆ ಆಯ್ಕೆ..!!

ತಾಲ್ಲೂಕು ಪ್ರಥಮ ಸ್ಥಾನಗಳು :

1500 M _ ಶ್ರೀರಕ್ಷಾ
1500 M- ಶಮೀರ್ ಜಿ ಯು

200 M
400 M _ ತನು ಹೆಗಡೆ ಕೆ‌ ಸಿ

ಆದಿಲ್ ಜಿ ಎಂ
200 M _ 2 nd Place

100 M _ 3rd place
ನಿತ್ಯಾ ಟಿ ಸಿ..‌

ಬಾಲಕಿಯರ ರಿಲೇ_ತಾಲ್ಲೂಕು ರನ್ನರ್ ಆಪ್

4*100
ತನು ಕೆ ಸಿ ಹೆಗಡೆ
ಶ್ರೀರಕ್ಷಾ
ರಾಹಿಲಾ
ಸುಹಾನ..‌

ಆಟದಲ್ಲಿ ಭಾಗವಹಿಸಿ ಗೆದ್ದ ಎಲ್ಲಾ ಮಕ್ಕಳಿಗೂ..‌
ಪ್ರೋತ್ಸಾಹ ನೀಡಿದ ಎಲ್ಲಾ ಕೋಚ್ ಗಳಿಗೂ, ಶಿಕ್ಷಕರಿಗೂ, ಪೋಷಕ ರಿಗೂ, ಎಸ್ ಡಿ ಎಂ ಸಿ ಬಳಗಕ್ಕೂ ಶಾಲಾ ಬಳಗದ ಪರವಾಗಿ ಸರ್ಕಾರಿ ಪ್ರೌಢಶಾಲೆ ಹೊಸೂರು ಗುಡ್ಡೇಕೇರಿ ತೀರ್ಥಹಳ್ಳಿ ತಾ ಶಿವಮೊಗ್ಗ ಜಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ…

ರಘುರಾಜ್ ಹೆಚ್. ಕೆ…9449553305….

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಶಿವಮೊಗ್ಗದ 353 ಜನ ರೌಡಿಗಳಿಗೆ ರಿಲೀಫ್..! ಮರಾಠ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ..! ಸಂಕಷ್ಟದಲ್ಲಿ ಕಾಂತಾರ ಚಿತ್ರತಂಡ ಮತ್ತೊಂದು ಆಘಾತ..! Big news:ಅಚ್ಚರಿ ಮೂಡಿಸಿದ ಈಶ್ವರಪ್ಪ ನಡೆ ಪರಸ್ಪರ ಮಾತುಕತೆ ನಡೆಸಿದ ಬಿಎಸ್ ವೈ ‌ ಕುಟುಂಬ ಹಾಗೂ ಈಶ್ವರಪ್ಪ ಕುಟುಂಬ..... Shivamogga breaking: ಮಹಾನಗರ ಪಾಲಿಕೆಯ ಕಮಿಷನರ್ ಡಾ/ ಕವಿತಾ ಯೋಗಪ್ಪನವರ್ ಎತ್ತಂಗಡಿ..! ಸುಬ್ಬಯ್ಯ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿನಿ ನೇಣಿಗೆ ಶರಣು..! ಆತ್ಮಹತ್ಯೆಗೆ ಕಾರಣವೇನು..?! ಜೆ ಸಿ ಆಸ್ಪತ್ರೆಯ ಹಿ ಪ್ರ ಶಾಲಾ ತಂತ್ರಜ್ಞಾಧಿಕಾರಿ ದೇವಪ್ರಸಾದ್ ರವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮೇಗರವಳ್ಳಿಯ ಹಿ ಪ್ರಾ ಆ ಸುರಕ್ಷಾಧಿಕಾರಿ ನೀಲಮ್ಮನವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮುಖ್ಯೋಪಾಧ್ಯಾಯರಿಗೆ ಅದ್ದೂರಿ ಸನ್ಮಾನ..! ಮೇಗರವಳ್ಳಿಯಲ್ಲಿ ವಿಶೇಷ ಸಾಧಕ ಆಶಾ ಕಾರ್ಯಕರ್ತೆಯರಿಗೆ ಗೌರವಾರ್ಪಣೆ --!