
ದೀಪಾವಳಿ ಎಲ್ಲೆಡೆ ಸಡಗರದಿಂದ ಹಬ್ಬದ ಆಚರಣೆ ಇಂದು ಪವಿತ್ರ ಗೋ ಪೂಜೆ ಈ ಗೋವುಗಳ ಪೂಜೆಯ ದಿನವೇ ಮೇಲಿನ ಕುರುವಳ್ಳಿ ಸುಳುಗೊಡಿನಲ್ಲಿ ದುರಂತ ನಡೆದಿದೆ, ಹೈನುಗಾರಿಕೆಯನ್ನು ವೃತ್ತಿಯಾಗಿ ತೆಗೆದುಕೊಂಡು ಗೋ ಸಾಕಣೆ ಮಾಡುತ್ತಿರುವ ಸುಳುಗೊಡಿನ ಮಹೇಶ್ ಎನ್ನುವವರ ಮನೆಯಲ್ಲಿ ಅನಾರೋಗ್ಯಕ್ಕೆ ಒಳಗಾಗಿ ಕಳೆದ 2 ದಿನದಿಂದ 5 ಜಾನುವಾರುಗಳು ಅಸುನೀಗಿದ್ದು ಮತ್ತೆರಡು ಗೋವುಗಳು ಸಾಯುವ ಸ್ಥಿತಿಯಲ್ಲಿವೆ, ವಿಷಯ ತಿಳಿದ ಗೃಹ ಸಚಿವರು ಬೆಂಗಳೂರು ಹೊರಟವರು ಸುಳುಗೋಡಿಗೆ ಬೇಟಿ ಕೊಟ್ಟು ವೈದ್ಯರು ಅಧಿಕಾರಿಗಳೊಂದಿಗೆ ಮಾತನಾಡಿ ಕುಟುಂಬದವರಿಗೆ ಸಾಂತ್ವಾನ ಹೇಳಿದ್ದಾರೆ…
ರಘುರಾಜ್ ಹೆಚ್.ಕೆ…9449553305…