
ದಾವಣಗೆರೆ:-ಬಹುಜನ ಸಮಾಜ ಪಾರ್ಟಿ ದಾವಣಗೆರೆ ಜಿಲ್ಲಾ ಸಮಿತಿ ವತಿಯಿಂದ ಪಕ್ಷದ ಕಛೇರಿ ಉದ್ಘಾಟನೆ ಮತ್ತು ಪಕ್ಷದ ಕಾರ್ಯಕರ್ತರ ಸಭೆಯನ್ನು ನಡೆಸಲಾಯಿತು
ಪಕ್ಷದ ಜಿಲ್ಲಾ ಕಛೇರಿಯ ಉದ್ಘಾಟನೆಯನ್ನು ರಾಜ್ಯಪ್ರಾದಾನ ಕಾರ್ಯದರ್ಶಿ ಆರ್ ಮುನಿಯಪ್ಪನವರು ನೇರವೆರಿಸಿದರು .
ಕಾರ್ಯಕ್ರಮದ ವಿಶೇಷ ಆಹ್ವಾನಿತರಾಗಿ ಜಿಲ್ಲಾ ಉಸ್ತುವಾರಿಗಳಾದ ನದಾಫ, ಯಶೇೂಧ ಪ್ರಕಾಶ, ಪರಶುರಾಮ್ ಕೋಟೆಮಲ್ಲುರ, ಜಿಲ್ಲಾ ಉಪಾಧ್ಯಕ್ಷರಾದ ಪರಮೇಶಪ್ಪ ಬಣಕಾರ, ಜಿಲ್ಲಾ ಕಾರ್ಯದರ್ಶಿ ರವಿಕುಮಾರ್ ಹೊನ್ನಳ್ಳಿ, ತಾಲೂಕು ಉಸ್ತುವಾರಿ ಕೃಷ್ಣಪ್ಪ ಕುಂಕವ, ಹರಿಹರ ತಾಲೂಕು ಅಧ್ಯಕ್ಷರಾದ ಎಸ್ ಕೇಶವ, ದಾವಣಗೆರೆ ತಾಲೂಕು ಉಸ್ತುವಾರಿ ಮಹ್ಮದ್ ಆಸಿಫ್, ಅಧ್ಯಕ್ಷರಾದ ಮಹಮ್ಮದ್ ಕಲಿಂ, ಹೊನ್ನಾಳ್ಳಿ ತಾಲೂಕು ಪ್ರಧಾನ ಕಾರ್ಯದರ್ಶಿ ರಂಗನಾಥ್, ಜಯ್ಯಣ್ಣ, ನೀಲಗುಂದ ಅಂಜಿನಪ್ಪ, ಸಾಸ್ವೆಹಳ್ಳಿ ಕುಬೆರಪ್ಪ ಹಾಗೂ ಪಕ್ಷದ ಎಲ್ಲ ಕಾರ್ಯಕರ್ತರು ಮುಖಂಡರು ಉಪಸ್ಥಿತರಿದ್ದರು .
ಇದೇ ಸಂದರ್ಭದಲ್ಲಿ ವಿವಿಧ ಪಕ್ಷಗಳ ಮುಖಂಡರುಗಳು ಬಹುಜನ ಸಮಾಜ ಪಾರ್ಟಿ ಪಕ್ಷಕ್ಕೆ ಸೆರ್ಪಡೆಗೊಂಡರು.
ವರದಿ … ಶ್ರೀನಿವಾಸ್ ಆರ್…
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ…9449553305/7892830899…