
ಶಿವಮೊಗ್ಗ: ಮಹಾನಗರ ಪಾಲಿಕೆ ಸ್ವೀಪ್ ತಂಡದ ವತಿಯಿಂದ ದಿನ ನಿತ್ಯ ವಿಶಿಷ್ಟವಾಗಿ ಮತದಾನದ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡು ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಸುತ್ತಿದ್ದಾರೆ.
ಇಂದು ಕೂಡ ಮಹಾನಗರ ಪಾಲಿಕೆ ಸ್ವೀಪ್ ತಂಡದ ವತಿಯಿಂದ ರಸ್ತೆ ಬರಹದ ಮೂಲಕ ಮತದಾನ ಜಾಗೃತಿ ಕಾರ್ಯಕ್ರಮ ಮಾಡಲಾಗಿದೆ..
ರಘುರಾಜ್ ಹೆಚ್.ಕೆ…9449553305…