Home ರಾಜ್ಯBADRAVATI BREAKING NEWS: ಭದ್ರಾವತಿ ತಾಲ್ಲೂಕ ಅಗರದಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಹಂಚಿನ ಸಿದ್ದಾಪುರ ಗ್ರಾಮದಲ್ಲಿ ಕುಡಿಯುವ ನೀರಲ್ಲಿ ವಿಷ..!! ಒಬ್ಬ ಆಸ್ಪತ್ರೆಗೆ ದಾಖಲಾಗಿ ಡಿಸ್ಚಾರ್ಜ್ ..!!ಆತಂಕಗೊಂಡ ಗ್ರಾಮಸ್ಥರು..!! ಸ್ಥಳಕ್ಕೆ ಇನ್ನೂ ಸಂಬಂಧ ಪಟ್ಟ ಅಧಿಕಾರಿಗಳ ಭೇಟಿ ಇಲ್ಲ..!! ವಿಡಿಯೋ ಇದೆ…

BADRAVATI BREAKING NEWS: ಭದ್ರಾವತಿ ತಾಲ್ಲೂಕ ಅಗರದಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಹಂಚಿನ ಸಿದ್ದಾಪುರ ಗ್ರಾಮದಲ್ಲಿ ಕುಡಿಯುವ ನೀರಲ್ಲಿ ವಿಷ..!! ಒಬ್ಬ ಆಸ್ಪತ್ರೆಗೆ ದಾಖಲಾಗಿ ಡಿಸ್ಚಾರ್ಜ್ ..!!ಆತಂಕಗೊಂಡ ಗ್ರಾಮಸ್ಥರು..!! ಸ್ಥಳಕ್ಕೆ ಇನ್ನೂ ಸಂಬಂಧ ಪಟ್ಟ ಅಧಿಕಾರಿಗಳ ಭೇಟಿ ಇಲ್ಲ..!! ವಿಡಿಯೋ ಇದೆ…

by EDITOR NEWS WARRIORS
0 comments

ಭದ್ರಾವತಿ ತಾಲ್ಲೂಕ ತಾಲ್ಲೂಕ್ ಅಗರದಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಹಂಚಿನ ಸಿದ್ದಾಪುರ ಗ್ರಾಮದಲ್ಲಿ ಕುಡಿಯುವ ನೀರಲ್ಲಿ ವಿಷ..ಜನರ ಆರೋಗ್ಯದಲ್ಲಿ ಏರುಪೇರು.. ಆತಂಕಗೊಂಡ ಗ್ರಾಮಸ್ಥರು.. ಸ್ಥಳಕ್ಕೆ ಇನ್ನು ಸಂಬಂಧ ಪಟ್ಟ ಅಧಿಕಾರಿಗಳ ಭೇಟಿ ಇಲ್ಲ…

ಗ್ರಾಮದ ಜನರಲ್ಲಿ ಕುಡಿಯುವ ನೀರಿನಿಂದ ಅರೋಗ್ಯ ಏರುಪೇರು ಸುಮಾರು ದಿನಗಳಿಂದ ಕಂಡುಬಂದಿದ್ದು.. ಇದರ ಬಗ್ಗೆ ಗಂಭೀರ ವಿಚಾರಣೆ ನಡೆಸಿದಾಗ .. ಇಡೀ ಊರಿಗೆ ಬಳಕೆಯಾಗುವ ಕುಡಿಯುವ ನೀರಿನ ಟ್ಯಾಂಕ್ ಅಲ್ಲಿ ಸತ್ತ ಮತ್ತು ಕೊಳೆತ ಹಲ್ಲಿಗಳು ಹಾಗೂ ಕ್ರಿಮಿಕಿಟಗಳು ಕಂಡುಬಂದಿದ್ದು… ಟ್ಯಾಂಕ್ ಒಳಗೆ ನೋಡಿದಾಗ ಜೀವ ಜಲ್ ಎನ್ನುತ್ತದೆ.. ವರ್ಷವಾದರೂ ಟ್ಯಾಂಕ್ ಅಲ್ಲಿ ಇಳಿದು ಸ್ವಚ್ಛ ಮಾಡದ ನೀರಗಂಟಿ ಸಿಬ್ಬಂದಿ ಗಳು ಹಾಗೂ ಗ್ರಾಮ ಪಂಚಾಯತಿ ಅಧಿಕಾರಿಗಳ ದಿವ್ಯ ನಿರ್ಲಕ್ಷ.. ಊರಿನಲ್ಲಿ ಇರುವ ಸಣ್ಣಪುಟ್ಟ ಮಕ್ಕಳು, ವೃದ್ಧರು, ಬಾಣಂತಿಯರು ಅನೇಕ ರೀತಿಯ ಜನಗಳ ಜೀವದ ಜೊತೆ ಆಟ ಆಡುತ್ತಿರುವ ಅಧಿಕಾರಿಗಳ ಮೇಲೆ ಸರಿಯಾದ ಕ್ರಮ ಕೈಗೊಳ್ಳಬೇಕು…ಟ್ಯಾಂಕ್ ಸ್ವಚ್ಛವಾಗಬೇಕು … ಇನ್ನು ಪ್ರತಿ ಮೂರು ತಿಂಗಳಿಗಾದರೂ ಟ್ಯಾಂಕನ್ನು ಸ್ವಚ್ಛಗೊಳಿಸಬೇಕು ಆ ಮೂಲಕ ಜನರ ಆರೋಗ್ಯವನ್ನು ಕಾಪಾಡಬೇಕು…

ರಘುರಾಜ್ ಹೆಚ್.ಕೆ..9449553305…

Related Articles

Leave a Comment

Latest news
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?! Shivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿ...