
ಶಿವಮೊಗ್ಗ :- 2022 ನೇ ಸಾಲಿನ ಭಾರತೀಯ ಅರಣ್ಯ ಸೇವೆಯ ಫಲಿತಾಂಶ ನಿನ್ನೆ ಪ್ರಕಟಗೊಂಡಿದ್ದೂ, ಶಿವಮೊಗ್ಗ ಜಿಲ್ಲೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಸೇವೆ ಸಲ್ಲಿಸಿ ಇತ್ತೀಚಿಗೆ ನಿವೃತ್ತರಾದ ಐ . ಎಂ. ನಾಗರಾಜ್ ರವರ ಸುಪುತ್ರಿ ಕುಮಾರಿ ಮೇಘನಾ ಐ. ಏನ್ . ರವರು ಭಾರತೀಯ ಅರಣ್ಯ ಸೇವೆ ( IFS ) ಪರೀಕ್ಷೆಯಲ್ಲಿ ದೇಶಕ್ಕೆ 28 ನೇ ರಾಂಕಿಂಗ್ ಗಳಿಸಿದ್ದೂ, ಕರ್ನಾಟಕ ರಾಜ್ಯಕ್ಕೆ ಹಾಗೂ ಶಿವಮೊಗ್ಗ ಜಿಲ್ಲೆಗೆ ಕೀರ್ತಿ ತಂದು ಕೊಟ್ಟಿದ್ದಾರೆ.
UPSC ಪರೀಕ್ಷೆಯಲ್ಲಿಯೂ ಕೂಡ ದೇಶಕ್ಕೆ 617 ರಾಂಕಿಂಗ್ ಗಳಿಸಿ IPS ಆಯ್ಕೆಯಾಗಿದ್ದೂ ಕೂಡ ಮೇಘನಾ ಐ. ಏನ್. ಸಾಧನೆಯ ಮೈಲಿಗಲ್ಲು
ಮೇಘನಾ ಐ. ಏನ್. ಮುಂದಿನ ಭವಿಷ್ಯ ಇನ್ನೂ ಉತ್ತುಂಗದತ್ತ ಸಾಗಲಿ ಎಂದೂ ನ್ಯೂಸ್ ವಾರಿಯರ್ಸ್ ಹಾರೈಸುತ್ತದೆ.
ಓಂಕಾರ ಎಸ್. ವಿ. ತಾಳಗುಪ್ಪ.