
ತೀರ್ಥಹಳ್ಳಿ: ತಮ್ಮ ನೆಚ್ಚಿನ ಶಿಷ್ಯ ಸಹ್ಯಾದ್ರಿ ಪಾಲಿಟೆಕ್ನಿಕ್ ಕಾಲೇಜು ವಿಧ್ಯಾರ್ಥಿ ಅರ್ಜಿತ್ ಮೊನ್ನೆ ಬೈಕ್ ನಲ್ಲಿ ಅಪಘಾತದಲ್ಲಿ ಕಾಲಿಗೆ ಪೆಟ್ಟು ಅಗಿ ಮಣಿಪಾಲ್ ಆಸ್ಪತ್ರೆ ಚಿಕಿತ್ಸೆ ಪಡೆಯುತ್ತಿದ್ದು
ಇಂದು ಖುದ್ದು ತಾವೇ ಖಂಡಿಲ್ ರಾಘವೇಂದ್ರ, ದತ್ತಣ್ಣ, ಕುರುವಳ್ಳಿ ನಾಗರಾಜ್, ಬೆಟ್ಟಮಕ್ಕಿ ರಾಘವೇಂದ್ರ ,ಅವರೊಂದಿಗೆ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು ತಮ್ಮ ಬೆಂಬಲಿಗರಿಗೆ ಏನೇ ತೊಂದರೆ ಆದರೆ ಕೂಡಲೇ ಸಹಾಯಕ್ಕೆ ನಿಲ್ಲುವ ಗುಣದಿಂದ ಆರ್ ಎಂ ಮಂಜುನಾಥ್ ಗೌಡ ಎಲ್ಲಾ ಸಮುದಾಯದವರಿಗೆ ಅಚ್ಚುಮೆಚ್ಚು ಆದ್ದರಿಂದ ಮುಂದೆ ಕ್ಷೇತ್ರದ ಶಾಸಕರಾಗಿ ಸೇವೆ ಸಲ್ಲಿಸಲಿ ಎನ್ನುವುದು ಅವರ ಅಭಿಮಾನಿ ಬಳಗದ ಹಾರೈಕೆ…