
ಶಿವಮೊಗ್ಗ : ಜಿಲ್ಲೆಗೆ ಹೊಸದಾಗಿ ವರ್ಗಾವಣೆ ಆಗಿ ಬಂದು ಕಾರ್ಯನಿರ್ವಹಿಸುತ್ತಿರುವ ಎ, ಸಿ ಸತ್ಯ ನಾರಾಯಣ್ ಅವರನ್ನು ಹೂಗುಚ್ಚ ನೀಡಿ ಸ್ವಾಗತಿಸಿದ ಕೆಪಿಸಿಸಿ ಸಹಕಾರ ವಿಭಾಗದ ರಾಜ್ಯ ಸಂಚಾಲಕರಾದ ಡಾ/ ಆರ್ ಎಂ ಮಂಜುನಾಥ ಗೌಡ ಅವರು ಈ ಸಂದರ್ಭದಲ್ಲಿ ಡಿ , ಸಿ, ಸಿ ಬ್ಯಾಂಕಿನ ನಿರ್ದೇಶಕರಾದ ಕೆ,ಪಿ ದುಗ್ಗಪ್ಪ ಗೌಡರು, ಭದ್ರಾವತಿ ಯೋಗೀಶ್, ಮುಂತಾದವರು ಉಪಸ್ಥಿತರಿದ್ದರು….