
ಶಿವಮೊಗ್ಗ: ರಾಜ್ಯ ಸಹಕಾರಿ ಸಚಿವರು ಹಿರಿಯ ಸಹಕಾರಿಗಳಾದ ಕೆ ಎನ್ ರಾಜಣ್ಣ ಅವರಿಗೆ ರಾಜ್ಯ ಕೆಪಿಸಿಸಿ ಸಹಕಾರ ವಿಭಾಗದ ಸಂಚಾಲಕರು , ಮಾಜಿ ಅಪೇಕ್ಸ್ ಬ್ಯಾಂಕ್ ಅಧ್ಯಕ್ಷರು ಸಹಕಾರಿ ಧುರೀಣರಾದ ಡಾ /ಆರ್ ಎಂ ಮಂಜುನಾಥ ಗೌಡ ಅವರು ಹಾಗೂ ಶಿಮೂಲ್ ಮಾಜಿ ಅಧ್ಯಕ್ಷರು ಗುರುಶಕ್ತಿ ವಿಧ್ಯಾಧರ್ ಅವರು ಸನ್ಮಾನಿಸಿ ಅಪರೂಪದ ಸಹಕಾರಿ ಗುರುತು ಹಸ್ತದ ಚಿನ್ಹೆಯ ನೆನಪಿನ ಕಾಣಿಕೆ ನೀಡಿದರು
ಈ ಸಂಧರ್ಭದಲ್ಲಿ ಶಿವಮೊಗ್ಗ ಡಿಸಿಸಿ ಬ್ಯಾಕ್ ಪ್ರಭಾರಿ ಅಧ್ಯಕ್ಷರಾದ ಷಡಕ್ಷರೀ ಅವರು ನಿರ್ದೇಶಕರಾದ ಸುಧೀರ್ ಹೊಸನಗರ ವಿನಯ್, ಶ್ರೀಪಾದ್ ಹೆಗ್ಡೆ ,ಪರಮೇಶ್ವರ್ ಶಿಕಾರಿಪುರ ಅವರುಗಳು ಉಪಸ್ಥಿತರಿದ್ದರು…