
ಕರ್ನಾಟಕ ರತ್ನ ಯುವರತ್ನ ನವರತ್ನ ಬೆಟ್ಟದ ಹೂವು ದಿವಂಗತ ಡಾ/ ಪುನೀತ್ ರಾಜಕುಮಾರ್ ಅವರ ಎರಡನೇ ವರ್ಷದ ಪುಣ್ಯಸ್ಮರಣೀಯ ಅಂಗವಾಗಿ ಶಿವಮೊಗ್ಗ ಜಿಲ್ಲೆಯ ಜಿಲ್ಲಾ ಆಸ್ಪತ್ರೆಯ ಹೆರಿಗೆ ವಾರ್ಡ್ ಮುಂಭಾಗ ಪುನೀತ್ ರಾಜಕುಮಾರ್ ರವರ ನೆನಪಿಗಾಗಿ ಸಾವಿರಾರು ರೋಗಿಗಳಿಗೆ ಆಸರೆ ಸಂಸ್ಥೆಯ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಆಸರೆ ಸಂಸ್ಥೆಯ ಅಧ್ಯಕ್ಷರಾದ ಸಂತೋಷ್ ಹೊಳಲೂರು, ಗೌರವ ಅಧ್ಯಕ್ಷರಾದ ಯೋಗೇಶ್, ಉಪಾಧ್ಯಕ್ಷರಾದ ಗಿರೀಶ್ ಬುಕ್ಲಾಪುರ, ತಿಮ್ಮ ನಾಯಕ್ ,ಚೇತನ್ ,ಸುನಿಲ್, ಶಿವು ಲೋಕೇಶ್, ಚಂದನ್ ಹಾಗು ಸಂಸ್ಥೆಯ ಯುವಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ರಘುರಾಜ್ ಹೆಚ್. ಕೆ.9449553305.