
ತೀರ್ಥಹಳ್ಳಿ: ತಾಲೂಕಿನ ಬಿಳಕೊಪ್ಪ ವಾಸಪ್ಪನವರ ಪುತ್ರಿ ತೀರ್ಥಳ್ಳಿಯ ಫಸ್ಟ್ ಗ್ರೇಡ್ ಕಾಲೇಜಿನಲ್ಲಿ ತೃತಿಯ ಬಿ ಎ ವ್ಯಾಸಂಗ ಮಾಡುತ್ತಿದ್ದ ಅಧೀಕ್ಷಾ ಎನ್ನುವ ಯುವತಿ ನಿನ್ನೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಇಲ್ಲಿಯವರೆಗೂ ಆತ್ಮಹತ್ಯೆಗೆ ನಿಖರವಾದ ಕಾರಣಗಳು ತಿಳಿದುಬಂದಿಲ್ಲ ಆದರೆ ಪ್ರಾಥಮಿಕ ಮಾಹಿತಿಯಲ್ಲಿ ಪ್ರೇಮ ವೈಫಲ್ಯ ಆತ್ಮಹತ್ಯೆಗೆ ಕಾರಣ ಎಂದು ತಿಳಿದುಬರುತ್ತಿದೆ ಪತ್ರಿಕೆ ಸಂಪರ್ಕದಲ್ಲಿದೆ.
ಮೂರು ದಿನದ ಹಿಂದೆ ತಾಲೂಕಿನ ನಾಲುರೂ ಸಮೀಪ ನವ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದು ಆ ಕಹಿ ನೆನಪು ಮಾಸುವ ಮುನ್ನವೇ ಮತ್ತೊಂದು ಕಹಿ ಘಟನೆ ನಡೆದಿದೆ.