
ವಿನೋಬನಗರ ಸ್ನೇಹಿತರ ಬಳಗ ಹಾಗೂ ಶಿವಮೊಗ್ಗ ಆರೋಗ್ಯ ಇಲಾಖೆಯ ಸಹಕಾರದೊಂದಿಗೆ ಯಶಸ್ವಿಯಾಗಿ ಮೂರನೆ ಹಂತದ ಕೋರೋಣ ಲಸಿಕೆ ಅಭಿಯಾನವನ್ನು ಪೂರ್ಣಗೊಳಿಸಿದ್ದು. ಈ ಲಸಿಕೆ ಅಭಿಯಾನದಲ್ಲಿ 250 ಜನರಿಗೆ ಲಸಿಕೆ ನೀಡಲಾಗಿದ್ದು.
ಈ ಅಭಿಯಾನದಲ್ಲಿ ವಿನೋಬನಗರ ಶ್ರೀ ರಾಮನಗರದ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾಕ್ಟರ್ ಶ್ರೀಧರ್, ಆರೋಗ್ಯ ಸಿಬ್ಬಂದಿಗಳಾದ ವಿಜಯ, ವಿದ್ಯಾ, ಮತ್ತು ಸುಷ್ಮಾ ಜೊತೆಗೆ ವಿನೋಬನಗರ ಸ್ನೇಹಿತರ ಬಳಗದ ಉದ್ಯಮಿ ಶ್ರೀಕಾಂತ್, ಸಮಾಜ ಸೇವಕ ಶರಶ್ಚಂದ್ರ, ಚಂದ್ರಪ್ಪ, ಜಗದೀಶ್, ವಾಸು, ಶಿವಮೂರ್ತಿ ಕೃಷ್ಣ, ಇನ್ನಿತರ ಪಾಲ್ಗೊಂಡಿದ್ದರು..
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ…9449553305/7892830899…