ಶಿವಮೊಗ್ಗ ಭೂಗತ ಲೋಕ ಮತ್ತೆ ಆಕ್ಟಿವ್ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಕುಖ್ಯಾತ ಪಾತಕಿ ಮಾರ್ಕೆಟ್ ಲೋಕಿ ಜೈಲಿನಿಂದ ಬಿಡುಗಡೆಯಾಗಿರುವುದು ಆತನಿಗೂ ಖರಾಬ್ ಶಿವು ನಡುವೆ ಇರುವ ವೈ ಮನಸ್ಸು ಗ್ಯಾಂಗ್ ವಾರ್ ಆಗಿ ಮಾರ್ಪಡುತ್ತಾ ..? ಈಗಾಗಲೇ ವಿಫಲವಾಗಿರುವ ಸಂಧಾನ ಮತ್ತೆ ಸಂಧಾನದಲ್ಲಿ ಸರಿಹೋಗುತ್ತಾ..? ಅಷ್ಟಕ್ಕೂ ಈ ಇಬ್ಬರ ನಡುವೆ ಇರುವ ವೈಮನಸ್ಸು ದರೂ ಏನು..? ಶಿವಮೊಗ್ಗದ ಭೂಗತ ಲೋಕವೇ ಹಾಗೆ ಚಿತ್ರ ವಿಚಿತ್ರ ಇಲ್ಲಿ ಯಾರು ಯಾವಾಗ ಶತ್ರುಗಳಾಗುತ್ತಾರೋ ಹೇಳುವುದು ಕಷ್ಟ ಶತ್ರುವಿನ ಶತ್ರುವೇ ಮಿತ್ರರಾಗಿ ಮಾರ್ಪಟ್ಟರು ಆಶ್ಚರ್ಯವಿಲ್ಲ ಒಂದಷ್ಟು ಮಾಹಿತಿ ಆಸಕ್ತ ಓದುಗರಿಗಾಗಿ… ಪತ್ರಿಕೆ ಮಾರುಕಟ್ಟೆಯಲ್ಲಿದೆ….

