ಶಿವಮೊಗ್ಗ ಜಿಲ್ಲೆ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ/ಅಡಚಣೆಗೆ ಸಂಬಂಧಿಸಿದಂತೆ ದೂರುಗಳು ಅಥವಾ ಸಲಹೆಗಳಿದ್ದಲ್ಲಿ ಮೆಸ್ಕಾಂ ದೂರವಾಣಿ ಸಂಖ್ಯೆಗೆ ಕರೆ ಮಾಡಿ ತಿಳಿಸಬಹುದೆಂದು ಶಿವಮೊಗ್ಗ ಕಾ&ಪಾ ವೃತ್ತ. ಮ.ವಿ.ಸ.ಕಂ., ಅಧೀಕ್ಷಕ ಇಂಜಿನಿಯರ್ ಎಸ್.ಜಿ. ಶಶಿಧರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೆಸ್ಕಾಂ ವ್ಯಾಪ್ತಿಯಲ್ಲಿನ ವಿದ್ಯುತ್ ಸರಬರಾಜಿಗೆ ಸಂಬಂಧಿಸಿದ ದೂರುಗಳಿದ್ದಲ್ಲಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ : 1912 ಮತ್ತು ಮೆಸ್ಕಾಂ ಶಿವಮೊಗ್ಗ ನಗರ ಪ್ರದೇಶದ ವ್ಯಾಪ್ತಿಯಲ್ಲಿ ವಿದ್ಯುತ್ ಸರಬರಾಜಿಗೆ ಸಂಬಂಧಿಸಿದ ದೂರುಗಳಿದ್ದಲ್ಲಿ ದೂರವಾಣಿ ಸಂಖ್ಯೆ : 08182-225587/222369 ನ್ನು ಸಂಪರ್ಕಿಸಬಹುದಾಗಿದೆ.
ಭದ್ರಾವತಿ ನಗರ, ಭದ್ರಾವತಿ ತಾಲೂಕು ವ್ಯಾಪ್ತಿ ಪ್ರದೇಶಕ್ಕೆ ಸಂಬಂಧಿಸಿದಂತೆ ಪ್ರಕಾಶ್ ಕೆ. ಬುಳ್ಳಾಪುರ, ಕಾ.ನಿ.ಇಂ.-9480833032. ಭದ್ರಾವತಿ ನಗರ ವ್ಯಾಪ್ತಿ ಪ್ರದೇಶಕ್ಕೆ ಸಂಬಂಧಿಸಿದಂತೆ ಡಿ.ಬೀರಪ್ಪ, ಸ.ಕಾ.ನಿ.ಇಂ.-9448289454. ಜನ್ನಾಪುರ, ಪೇಪರ್ ಟೌನ್, ಹುಡ್ಕೋ ಕಾಲೋನಿ, ನ್ಯೂಟೌನ್ (ನ್ಯೂ ಕಾಲೋನಿ, ಜೆ.ಪಿ.ಎಸ್.ಕಾಲೋನಿ), ಉಜ್ಜನಿಪುರ, ಡಿ.ಜಿ.ಹಳ್ಳಿ, ಸುರಿಗಿತೋಪು – ನಾಗರಾಜ ಪಿ.ಎಸ್.-ಕಿ.ಇಂ.-9448289668. ಓಲ್ಡ್ ಟೌನ್, ಸಿದ್ಧರೂಡನಗರ, ಗಾಂಧಿನಗರ, ಸಿ.ಎಸ್.ಎನ್.ರಸ್ತೆ, ತರಿಕೆರೆ ರಸ್ತೆ, ಕೋಟೆ ಏರಿಯಾ, ಜಟ್‍ಪಟ್‍ನಗರ, ಅಮೀರ್‍ಖಾನ್ ಕಾಲೋನಿ, ನೆಹರೂ ನಗರ, ಸಾದತ್ ಕಾಲೋನಿ, ಭೂತನಗುಡಿ- ಮಿಥುನ್ ಹೆಚ್.ಆರ್.-ಸ.ಇಂ.-9448289669. ಬಿ.ಹೆಚ್.ರಸ್ತೆ, ಕಡದಕಟ್ಟೆ, ಲಕ್ಷ್ಮೀಪುರ, ಹೆಬ್ಬಂಡಿ, ಬಂಡಾರಹಳ್ಳಿ, ಸಂಜಯಕಾಲೋನಿ, ಫಿಲ್ಟರ್‍ಶೆಡ್, ಜಂಕ್‍ಲೈನ್, ನ್ಯೂ ಸಿದ್ಧಾಪುರ ತಾಂಡ, ಬೊಮ್ಮನಕಟ್ಟೆ, ತಿಮ್ಲಾಪುರ- ಪ್ರತಾಪ್‍ಕುಮಾರ್- ಕಿ.ಇಂ.-9448289670. ಹೊಸಮನೆ, ಕೇಶಾಪುರ, ಸೀಗೆಬಾಗಿ, ಭದ್ರಾಕಾಲೋನಿ, ಅಶ್ವಥನಗರ, ಕುವೆಂಪುನಗರ- ಪ್ರತಾಪ್‍ಕುಮಾರ್-ಕಿ.ಇಂ.-9448289668. ಮಾಚೇನಹಳ್ಳಿ ಇಂಡಸ್ಟೀಯಲ್ ಏರಿಯಾ, ನಿದಿಗೆ ಇಂಡಸ್ಟ್ರೀಯಲ್, ಹೊಸೂರು, ಜೇಡಿಕಟ್ಟೆ, ಹಳೆಜೇಡಿಕಟ್ಟೆ, ಡೈರಿ ಸರ್ಕಲ್, ಶಿವರಾಮನಗರ, ವಿಶ್ವೇಶ್ವರಯ್ಯನಗರ – ವಿನಯ್‍ಕುಮಾರ್ -ಕಿ.ಇಂ.-9480841393.
ಕೂಡ್ಲಿಗೆರೆ ಹೋಬಳಿ, ಕಬಸರ ಹೋಬಳಿ, ಸಿಂಗನಮನೆ ಹೋಬಳಿ – ಅಬ್ದುಲ್ ಮುನಾಫ್ -ಸ.ಕಾ.ನಿ.ಇಂ.-9448289507. ಬಿಳಕಿ, ದಡುಮಘಟ್ಟ, ತಡಸ, ಹಿರಿಯೂರು, ಅರಳಿಕೊಪ್ಪ, ಕಲ್ಲಳ್ಳಿ, ಹೊನ್ನಟ್ಟಿ, ಹೊಸೂರು, ಚಿಕ್ಕಗೊಪ್ಪೇನಹಳ್ಳಿ, ಸಿರಿಯೂರು ತಾಂಡ, ಮತ್ತಿಘಟ್ಟ, ಹಾತಿಕಟ್ಟೆ ಮತ್ತು ಕ್ಯಾಂಪ್, ಹೊಳೆನೆರಲೆಕೆರೆ, ಮಜ್ಜಿಗೇನಹಳ್ಳಿ, – ವಿಶ್ವನಾಥ್ ಇ. – ಕಿ.ಇಂ-9448289689. ಗ್ಯಾರೇಜ್ ಕ್ಯಾಂಪ್, ಸಿಂಗನಮನೆ, ಶಾಂತಿನಗರ, ಶಂಕರಘಟ್ಟ, ತಾವರಘಟ್ಟ, ನೆಲ್ಲಿಸರ, ಮಾಳೇನಹಳ್ಳಿ, ಗೋಣಿಬೀಡು, ಮಲ್ಲಿಗೇನಹಳ್ಳಿ, ತಮ್ಮಡಿಹಳ್ಳಿ, ಹೆಚ್,ಕೆ.ಜಂಕ್ಷನ್, ರಂಗನಾಥಪುರ- ಕಿರಣ್‍ಕುಮಾರ್ ಎಂ.ಹೆಚ್.- ಕಿ.ಇಂ.-9448289671. ಕೂಡ್ಲಿಗೆರೆ, ಸೀತಾರಾಂಪುರ, ಹೊಸಳ್ಳಿ, ಕಲ್ಪನಾಹಳ್ಳಿ, ಕುಮಾರಿನಾರಾಯಣಪುರ, ಅರಳಿಹಳ್ಳಿ, ಕೋಮಾರನಹಳ್ಳಿ, ದೇವರಹಳ್ಳಿ, ಗುಡ್ಡದನೇರಲೆಕೆರೆ, ಸಂಜೀವನಗರ, ತಿಪ್ಲಾಪುರ, ಜೈನ್‍ನಗರ, ಬಸಲಿಕಟ್ಟೆ, ರೆಡ್ಡಿಕ್ಯಾಂಪ್, ಸಿದ್ಧರಮಟ್ಟಿ, ವೀರಾಪುರ. ಶ್ರೀರಾಮನಗರ – ಶಿವಕುಮಾರ್ ಜೆ. -ಕಿ.ಇಂ.-9448289691. ಬಾರಂದೂರು, ಕಾರೇಹಳ್ಳಿ, ಬೊಮ್ಮನಹಳ್ಳಿ, ಕೆಂಚನಹಳ್ಳಿ ಮತ್ತು ಕಾಲೋನಿ, ಮಾವಿನಕೆರೆ ಮತ್ತು ಕಾಲೋನಿ, ಅಂತರಗಂಗೆ, ದೇವನರಸಿಪುರ, ಕೆ.ಹೆಚ್.ನಗರ, ಕಾಚಗೊಂಡನಹಳ್ಳಿ, ದೊಡ್ಡೇರಿ, ಗೂಗೂರು, ಎಮ್ಮೆದೊಡ್ಡಿ, ಬಾಳೇಕಟ್ಟೆ, ಕುಕುಂ – ಸಂಜಯ್ -ಕಿ.ಇಂ.-9448289687. .
ಹೊಳೆಹೊನ್ನೂರು ಹೋಬಳಿ, ಕೂಡ್ಲಿಗೆರೆ ಹೋಬಳಿ ಪ್ರದೇಶಕ್ಕೆ ಸಂಬಂಧಿಸಿದಂತೆ ಚಂದ್ರಪ್ಪ ಎಸ್.- ಸ.ಕಾ.ನಿ.ಇಂ.-9480833052. ಹೊಳೆಹೊನ್ನೂರು ನಗರ, ದಾಸರಕಲ್ಲಹಳ್ಳಿ, ನಾಗತಿಬೆಳಗಲಿ ತಾಂಡ, ತಳ್ಳಿಕಟ್ಟೆ, ಕಾಗೆಕೊಡಮಗ್ಗೆ, ಅಗಸನಹಳ್ಳಿ, ಅರಹತೊಟ್ಟಲು, ಎಮ್ಮೆಹಟ್ಟಿ, ಹೊಳೆಬೈರನಹಳ್ಳಿ, ಕನಸಿನಕಟ್ಟೆ, ಹಳೆಜಂಬರಘಟ್ಟ, ಸುರೇಂದ್ರಗೌಡ ಕ್ಯಾಂಪ್, ಭಗವತಿಕೆರೆ, ಹುಲಿಮಟ್ಟಿ ಕ್ಯಾಂಪ್ – ಭುವನೇಶ್‍ಕುಮಾರ್- ಸ.ಇಂ.-9448289673. ಕೈಮರ, ಹಂಚಿನಸಿದ್ಧಾಪುರ, ಸನ್ಯಾಸಿಕೊಡುಮಗ್ಗಿ, ಎಡೆಹಳ್ಳಿ, ಆಗರದಳ್ಳಿ, ಹನುಮಂತಪುರ, ಅರಹತೊಳಲು, ಸಿದ್ಧಿಪುರ, ಡಣಾಯಕಪುರ, ಮೂಡಲವಿಠಲಪುರ, ಕೆರೆಬೀರನಹಳ್ಳಿ, ಅಶೋಕನಗರ, ಬಸವಪುರ, ಸಿದ್ಧರ ಕಾಲೋನಿ- ನಾಗೇಂದ್ರಪ್ಪ- ಕಿ.ಇಂ.-9448289690. ಅರಬಿಳಚಿ ಕ್ಯಾಂಪ್, ಮಾರಶೆಟ್ಟಿಹಳ್ಳಿ, ತಿಮ್ಲಾಪುರ, ವಡ್ಡರಹಟ್ಟಿ, ಕಲ್ಲಿಹಾಳ, ತಟ್ಟೆಹಳ್ಳಿ, ಡಿ.ಬಿ.ಹಳ್ಳಿ, ಬೊಮ್ಮನಕಟ್ಟೆ, ಅರಕೆರೆ, ದಾನವಾಡಿ. ಕಲ್ಲಾಪುರ, ಕೋಡಿಹೊಸೂರು, ಕೋಡಿಹಳ್ಳಿ – ಲೋಕೇಶ್ ಎಂ. – ಕಿ.ಇಂ..- 9480833048. ಅನವೇರಿ, ಮಲ್ಲಾಪುರ, ಮೈದೊಳಲು, ಕಲ್ಲಜ್ಜನಾಳು, ತಡಸ, ಗುಡುಮಘಟ್ಟ, ರೇಣುಕಾನಗರ, ವಡ್ಡೇರಪುರ, ಇಟ್ಟಿಗೆಹಳ್ಳಿ, ಅರಶಿನಘಟ್ಟ, ದಿಗ್ಗೇನಹಳ್ಳಿ, ನಿಂಬೆಗೊಂದಿ, ಕುರುಬರವಿಠಲಪುರ, ಸೈದರಕಲ್ಲಳ್ಳಿ, ಆದ್ರಿಹಳ್ಳಿ, ಮಲ್ಲಿಗೇನಹಳ್ಳಿ – ಪಂಪಾಪತಿ- ಕಿ.ಇಂ.-9480833049 ಇವರುಗಳನ್ನು ಸಂಪರ್ಕಿಸಬಹುದಾಗಿದೆ.