
ನಿನ್ನೆ ನಡೆದ ಗಲಾಟೆಯಲ್ಲಿ ತೀವ್ರತರದ ಹಲ್ಲೆಗೊಳಗಾಗಿದ್ದ ಯಾಸಿನ್ ಖುರೇಶಿ ಲಷ್ಕರ್ ಮೊಹಲ್ಲಾ ದ ಜನತಾ ಮಟನ್ ಸ್ಟಾಲ್ ಮಾಲೀಕ ಪುರಾತನ ಪಾತಕಿ ಕೊನೆಗೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.
ನಿನ್ನೆ ನಡೆದ ಗ್ಯಾಂಗ್ ವಾರ್ ನಲ್ಲಿ ಯಾಸಿನ್ ಖುರೇಶಿ ಮೇಲೆ ಕೆಆರ್ ಪುರಂ ನ ಪಾತಕಿ ಆದಿಲ್ ಗುಂಪು ಹಲ್ಲೆ ಮಾಡಿತ್ತು ಹಲ್ಲೆ ಮಾಡಿ ಹೋಗುತ್ತಿದ್ದಾಗ ಆತನ ಗುಂಪಿನ ಮೇಲೆ ಯಾಸಿನ್ ಕಡೆಯವರು ಹಲ್ಲೆ ಮಾಡಿದ್ದರು .
ಬೈಕ್ ನಲ್ಲಿ ಹೋಗುತ್ತಿದ್ದ ಇಬ್ಬರು ಯುವಕರರು ಬೈಕ್ ನಿಂದ ಬಿದ್ದಾಗ ಅವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕಲ್ಲು ಎತ್ತಾಕಿದ್ದರು.
ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದರು.
ಆದಿಲ್ ಗುಂಪಿನಿಂದ ಹಲ್ಲೆಗೊಳಗಾಗಿದ್ದ ಯಾಸಿನ್ ಅನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು ಇಂದು ಸಂಜೆ ಚಿಕಿತ್ಸೆ ಪಲಕಾರಿಯಾಗಿದೆ ಸಾವನ್ನಪ್ಪಿದ್ದಾನೆ.