
ಇಂದು ಶಾಸಕರಾದ ಎಸ್ ರಾಮಪ್ಪನವರ ನೇತೃತ್ವದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಅಗತ್ಯ ವಸ್ತುಗಳ ಹಾಗೂ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆ ವಿರುಧ್ಧ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಎಲ್.ಬಿ ಹನುಮಂತಪ್ಪನವರು ಹಾಗೂ ಎಂ.ಬಿ ಅಬಿದಲಿಯವರು, ಹಾಗೂ ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಮತಿ ಪಾರ್ವತಿಯವರು,ಇಂಟಕ್ ಅಧ್ಯಕ್ಷರಾದ ಮಂಜುನಾಥರವರು, ನಗರಸಭಾ ಸದಸ್ಯರಾದ ಎಸ್.ಎಂ ವಸಂತಕುಮಾರ್,ದಾದಾವಲಿ,ಉಪಾದ್ಯಕ್ಷರಾದ ಬಾಬುಲಾಲ್, ಮಾಜಿ ಅಧ್ಯಕ್ಷರು ಸದಸ್ಯರು ಆದ ಶಂಕರ್ ಕಟಾವಕರ್ ರವರು, ಸದಸ್ಯರಾದ ಅಲೀಮ್, ಹಾಗೂ ಮುಖಂಡರಾದ ಮಾಜಿ ಅಧ್ಯಕ್ಷರಾದ ರೇವಣಸಿದ್ದಪ್ಪನವರು,ಜಿಲ್ಲಾ ಉಪಾಧ್ಯಕ್ಷರಾದ ನಾಗರಾಜ ಭಂಡಾರಿಯವರು,ಕಾಂಗ್ರೆಸ್ ಮುಖಂಡರಾದ ಹಾಲೇಶ್ ಗೌಡ್ರು,ಅನಂತ ನಾಯ್ಕ,ಮುರುಗೇಶಪ್ಪನವರು,ಹಾಗೂ ಎಲ್ಲಾ ಪಧಾದಿಕಾರಿಗಳು, ಕಾರ್ಯಕರ್ತರು, ಭಾಗವಹಿಸಿದ್ದರು.
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ…9449553305/7892830899…