ತೀರ್ಥಹಳ್ಳಿ : ಜಯಚಾಮರಾಜೇಂದ್ರ ಆಸ್ಪತ್ರೆಗೆ ರಾಜ್ಯ ಸರ್ಕಾರದಿಂದ ನಾಮನಿರ್ದೇಶನ ಸದಸ್ಯರಾಗಿ ಆಯ್ಕೆಯಾದ ಆಗಿರುವ ಕುರುವಳ್ಳಿ ನಾಗರಾಜ್ ಅವರನ್ನು ಸಾವಿರಾರು ಜನರಿಗೆ ರಕ್ತವನ್ನು ಹೊಂದಿಸಿ ಕೊಡುವ ಪುಣ್ಯದ ಕಾರ್ಯಕ್ಕೆ ಜೊತೆಗೆ ಸಹಕಾರಿ ನಾಯಕರು ಡಾ ಆರ್ ಎಂ ಮಂಜುನಾಥ ಗೌಡ ಅವರ ಅಪ್ತ ಸಹಾಯಕರಾಗಿ ಡಿಸಿಸಿ ಬ್ಯಾಂಕ್ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಅಪೆಕ್ಸ್ ಬ್ಯಾಂಕ್ ಶಿಮೂಲ್ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ RMM ಅವರ ಬೆಂಬಲಿಗರು ಎಷ್ಟೇ ಹೊತ್ತಿಗೆ ಕರೆ ಮಾಡಿದರು ಸ್ಪಂದಿಸುವ ಜೊತೆಗೆ ಅಧಿಕಾರಗಳ ಜೊತೆಗೆ ಜನರಿಗೆ ಸ್ಪಂದಿಸುವ ಕಾರಣ ಮೆಚ್ಚಿ ಹೊಸನಗರ ತಾಲೂಕಿನ ಸಹಕಾರಿ ಒಕ್ಕೂಟ ಹಾಗೂ ವಿಶ್ವಮಾನವ ಒಕ್ಕಲಿಗ ಸಂಘ ರಿಪ್ಪನಪೇಟೆಯಲ್ಲಿ ನಡೆದ ಡಿಸಿಸಿ ಬ್ಯಾಂಕ್ ಗೆ 11 ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾದ ಡಾ ಆರ್ ಎಂ ಮಂಜುನಾಥ ಗೌಡ ಅವರಿಗೆ ಅಭಿನಂದನಾ ಕಾರ್ಯಕ್ರಮದ ವೇದಿಕೆಯಲ್ಲಿ ಕುರುವಳ್ಳಿ ನಾಗರಾಜ್ ಅವರನ್ನು ಸನ್ಮಾನಿಸಿ ಗೌರವಿಸಿದರು.
ವೇದಿಕೆಯಲ್ಲಿ ಡಾ ಆರ್ ಎಂ ಮಂಜುನಾಥ ಗೌಡ ಅವರು ರಾಜ್ಯ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷರು ಬೇಳೂರು ಗೋಪಾಲಕೃಷ್ಣ ಅವರು ಡಿಸಿಸಿ ಬ್ಯಾಂಕ್ ನಿರ್ದೇಶಕರು ಎಂ ಎಂ ಪರಮೇಶ್ ಶಿಮೂಲ್ ಅಧ್ಯಕ್ಷರು ಗುರುಶಕ್ತಿ ವಿಧ್ಯಾಧರ್ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರು ಎಸ್ ಕೆ ಮರಿಯಪ್ಪ ಜಿಲ್ಲಾಸಹಕಾರಿ ಯೂನಿಯನ್ ಅಧ್ಯಕ್ಷರು ವಾಟಗೋಡು ಸುರೇಶ್ ಕಲಗೋಡ್ ರತ್ನಕರ್ ಬಂಡಿ ರಾಮಚಂದ್ರ ಸುಧೀರ್ ಮಧು ನಾವಡ ಹರೀಶ್ ವಿಶ್ವಮಾನವ ಸಂಘದ ಅಧ್ಯಕ್ಷರು ಒಕ್ಕಲಿಗರ ಸಂಘದ ಕಾರ್ಯಧ್ಯಕ್ಷರು ಹರೀಶ್ ಉಪಾಧ್ಯಕ್ಷರು ನಾಗರಾಜ್ ತಲ್ಲೂರು ಇದ್ದರು ಉಪಸ್ಥಿತಿ ಇದ್ದರು.
ವೇದಿಕೆ ಸನ್ಮಾನ ಸ್ವೀಕರಿಸುವ ಸಂಧರ್ಭದಲ್ಲಿ ತಮ್ಮ ರಾಜಕೀಯ ಗುರುಗಳು ಎದುರು ಕುರ್ಚಿಯಲ್ಲಿ ಕೂರದೇ ನಿಂತು ಸನ್ಮಾನ ಸ್ವೀಕರಿಸಿದ ಕ್ರಮಕ್ಕೆ ನೇರದಿದ್ದ ಸಭಿಕರು ನಾಗರಾಜ್ ನಡೆಯನ್ನು ಪ್ರಶಂಸೆ ವ್ಯಕ್ತಪಡಿಸಿದರು
ವರಿದಿ : ಬೇಕರಿ ಸುರೇಶ್ ನಾಯ್ಕ್ ರಿಪ್ಪನಪೇಟೆ…