
ಕಿಮ್ಮನೆ ರೆಸಾರ್ಟ್ ನ ಮಾಲೀಕರಾದ ಕಿಮ್ಮನೆ ಜಯರಾಮ್ ರವರ ಪುತ್ರನ ಮದುವೆಗೆ ಕರ್ನಾಟಕದ ಉಪಮುಖ್ಯಮಂತ್ರಿಗಳು ಕೆಪಿಸಿಸಿ ಅಧ್ಯಕ್ಷರು ಆದ ಡಿಕೆ ಶಿವಕುಮಾರ್ ಆಗಮಿಸುತ್ತಿದ್ದು ನಾಳೆ ಇಲ್ಲಿ ವಾಸ್ತವ ಹೂಡಿ 31ರಂದು ಬೆಂಗಳೂರಿಗೆ ತೆರಳಲಿದ್ದಾರೆ.
ಸಾಕಷ್ಟು ಜನ ರಾಜಕಾರಣಿಗಳು ಸಿನಿಮಾ ತಾರೆಯರು ಸಮಾಜದ ಪ್ರಮುಖರು ಈ ವಿವಾಹ ಮಹೋತ್ಸವದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.