ಶಿವಮೊಗ್ಗ : ಜಿಲ್ಲೆಯಲ್ಲಿ ನಿರಂತರವಾಗಿ ಅಕ್ರಮ ಮರಳು ದಂಧೆ ನಡೆಯುತ್ತಿದ್ದು ಇದನ್ನು ತಡೆಯಬೇಕಾದ ಕೆಲವು ಅಧಿಕಾರಿಗಳೇ ಇದರಲ್ಲಿ ಶಾಮಿಲ್ ಆಗಿದ್ದಾರಾ ಎನ್ನುವ ಶಂಕೆ ಮೂಡುತ್ತಿದೆ.

ಏಕೆಂದರೆ ಪತ್ರಿಕೆ ಫೋಟೋ ವಿಡಿಯೋ ಲೊಕೇಶನ್ ಸಮೇತ ಸುದ್ದಿ ಬರೆದು ಬಿತ್ತರಿಸಿದರು ಕೂಡ ಕ್ರಮ ತೆಗೆದುಕೊಂಡಿಲ್ಲ ಎಂದರೆ ಇದರ ಅರ್ಥವೇನು …?!
ಈಗಲಾದರೂ ಕ್ರಮ ತೆಗೆದುಕೊಳ್ಳಿ ಇಲ್ಲವಾದರೆ ನೇರವಾಗಿ ಜಿಲ್ಲಾಧಿಕಾರಿಗಳಿಗೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ದೂರು ನೀಡಲಾಗುವುದು…

ಹಾಡೋನಹಳ್ಳಿ, ಹೊಳೆಹಟ್ಟಿ, ಲಿಂಬೆಗುಂದಿ, ಸಿದ್ಲಿಪುರ, ಮಂಗೋಟಿ, ಗುರುಪುರ, ಹೊಳೆಹೊನ್ನೂರು ಕೂಡ್ಲಿ ಮಧ್ಯದಲ್ಲಿ ನಿರಂತರವಾಗಿ ಮರಳು ದಂಧೆ ನಡೆಯುತ್ತಿದ್ದು ಅಧಿಕಾರಿಗಳೇ ಫೋಟೋ ವಿಡಿಯೋ ಕಳಿಸಲಾಗಿದೆ ಈಗಲಾದರೂ ಸ್ಥಳಕ್ಕೆ ಭೇಟಿ ನೀಡಿ ಕ್ರಮ ತೆಗೆದುಕೊಳ್ಳಿ….
ರಘುರಾಜ್ ಹೆಚ್.ಕೆ..9449553305...