ಶಿವಮೊಗ್ಗ: ಹೊರವಲಯದ ತ್ಯಾವರೆಕೊಪ್ಪದ ನಿವಾಸಿಗಳಾದ ದೇವರಾಜ ಮತ್ತು ವೆಂಕಟೇಶ್ ಎನ್ನುವ ಇಬ್ಬರು ಸ್ನೇಹಿತರ ನಡುವೆ ಚಿಕ್ಕ ವಿಚಾರಕ್ಕೆ ಗಲಾಟೆಯಾಗಿ ಅದು ಅತಿರೇಕಕ್ಕೆ ಹೋಗಿ ವೆಂಕಟೇಶ ದೇವರಾಜನ ಮೇಲೆ ಹಲ್ಲೆ ಮಾಡಿದ್ದಾನೆ.
ಬಲವಾದ ಹಲ್ಲೆ ಮಾಡಿದ್ದರಿಂದ ವೆಂಕಟೇಶನ ಹೊಡೆತಕ್ಕೆ ದೇವರಾಜ ಸಾವನ್ನಪ್ಪಿದ್ದಾನೆ.
ವೆಂಕಟೇಶ್ ಮತ್ತು ದೇವರಾಜ್ ಇಬ್ಬರು ಗಾರೆ ಕೆಲಸ ಮಾಡಿಕೊಂಡಿದ್ದು ಒಡನಾಡಿಗಳಾಗಿದ್ದರು.
ಗ್ರಾಮಾಂತರ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು ಪೊಲೀಸರು ವೆಂಕಟೇಶ ನನ್ನು ವಶಕ್ಕೆ ಪಡೆದಿದ್ದಾರೆ…
ರಘುರಾಜ್ ಹೆಚ್.ಕೆ..9449553305…