ಶಿವಮೊಗ್ಗ : ನಗರದ ಈದ್ಗಾ ವಿವಾದ ಈಗ ಜಿಲ್ಲಾಧಿಕಾರಿಗಳ ಕಚೇರಿ ತಲುಪಿದ್ದು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಮುಸ್ಲಿಂ ಮುಖಂಡರುಗಳು ಪ್ರತಿಭಟನೆ ನಡೆಸುತ್ತಿದ್ದು ಇದು ನಮಗೆ ಸೇರಿದ ಜಾಗ ಯಾವುದೇ ಕಾರಣಕ್ಕೂ ನಾವು ಬಿಡುವುದಿಲ್ಲ ಇದು ಯಾರಪ್ಪನ ಸ್ವತ್ತು ಅಲ್ಲ ಪೊಲೀಸರು ನಾವು ಹಾಕಿದ ಬೇಲಿ ತೆಗೆದಾಯಿತು ಈಗ ಬ್ಯಾರಿ ಗೇಟ್ ತೆಗೆಯಬಾರದು . ಜಿಲ್ಲಾಧಿಕಾರಿಗಳ ಭೇಟಿಯ ನಂತರ ನಮ್ಮ ತೀರ್ಮಾನ ತಿಳಿಸುತ್ತೇವೆ ನಮಗೆ ನ್ಯಾಯ ಸಿಗಬೇಕು ಎಂದು ಪ್ರತಿಭಟನೆ ನಡೆಸುತ್ತಿದ್ದಾರೆ.
ರಘುರಾಜ್ ಹೆಚ್ ಕೆ…9449553305…