Thursday, 22 October 2026 — News Warriors

News Warriors

Kannada News Portal Shimoga : Local News

BREAKING NEWS
ರಾಜ್ಯ Big news :ಶಿವಮೊಗ್ಗ ದಸರಾ ಮೆರವಣಿಗೆಯಲ್ಲಿ ಆನೆ ರಂಪಾಟ: ಅರಣ್ಯ ಇಲಾಖೆಗೆ ಸಚಿವ ರಾಮಲಿಂಗಾ ರೆಡ್ಡಿ ಖಡಕ್ ಸೂಚನೆ..! ಶಿವಮೊಗ್ಗ ಅಂಬು ಗ್ಯಾಂಗಿನ ಹುಡುಗರ ಮಧ್ಯೆ ಕಿತ್ತಾಟ ರಾಮಿನಕೊಪ್ಪದ ಉಮೇಶ ಕುಳ್ಳಿ ಕಿರಣನನ್ನು ಕೊಲೆ ಮಾಡಲು ಕಾರಣವೇನು..? ರಾಜ್ಯ ಶಾಂತಿನಗರದಲ್ಲಿ ಸೌಹಾರ್ದತೆಗೆ ಸಾಕ್ಷಿಯಾದ ಸಂಭ್ರಮದ ಈದ್ ಮೀಲಾದ್…! ರಾಜ್ಯ ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಡಾ. ಮೈತ್ರಿ ಹೆಚ್ ಪಿ, ಎಸ್ ಮುಂದುವರಿಕೆ..! ಶಿವಮೊಗ್ಗ ಶಿವಮೊಗ್ಗದಲ್ಲಿ ‘ಅವಿಸ್ಮರಣೀಯ ಪ್ರಕರಣಗಳು’ ಕೃತಿ ಬಿಡುಗಡೆ..! ರಾಜ್ಯ Shivamogga breaking: ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಮತ್ತೆ ಜಿ ಹೆಚ್ ಸತ್ಯನಾರಾಯಣ ಮುಂದುವರಿಕೆ…?! ಡಾ. ಮೈತ್ರಿ ಹೆಚ್ ಪಿ,.ಎಸ್ ವರ್ಗಾವಣೆ ಎಲ್ಲಿಗೆ..?! ಕುತೂಹಲ ಮೂಡಿಸಿದ ವರ್ಗಾವಣೆ ಪ್ರಕರಣ..! #ಧಾರವಾಡ # Big news : ಜಿಪಿಟಿ ನೇಮಕಾತಿಯಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆ ಗಣನೀಯ ಕಡಿತ: ಸರ್ಕಾರದ ವಿರುದ್ಧ ಆಕಾಂಕ್ಷಿಗಳ ತೀವ್ರ ಆಕ್ರೋಶ ಸಚಿವ ಮಧು ಬಂಗಾರಪ್ಪ ಮಧ್ಯಪ್ರವೇಶಕ್ಕೆ ಆಗ್ರಹ…! ಕಾಂಗ್ರೆಸ್ ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ರಾಜ್ಯ Big news :ಶಿವಮೊಗ್ಗ ದಸರಾ ಮೆರವಣಿಗೆಯಲ್ಲಿ ಆನೆ ರಂಪಾಟ: ಅರಣ್ಯ ಇಲಾಖೆಗೆ ಸಚಿವ ರಾಮಲಿಂಗಾ ರೆಡ್ಡಿ ಖಡಕ್ ಸೂಚನೆ..! ಶಿವಮೊಗ್ಗ ಅಂಬು ಗ್ಯಾಂಗಿನ ಹುಡುಗರ ಮಧ್ಯೆ ಕಿತ್ತಾಟ ರಾಮಿನಕೊಪ್ಪದ ಉಮೇಶ ಕುಳ್ಳಿ ಕಿರಣನನ್ನು ಕೊಲೆ ಮಾಡಲು ಕಾರಣವೇನು..? ರಾಜ್ಯ ಶಾಂತಿನಗರದಲ್ಲಿ ಸೌಹಾರ್ದತೆಗೆ ಸಾಕ್ಷಿಯಾದ ಸಂಭ್ರಮದ ಈದ್ ಮೀಲಾದ್…! ರಾಜ್ಯ ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಡಾ. ಮೈತ್ರಿ ಹೆಚ್ ಪಿ, ಎಸ್ ಮುಂದುವರಿಕೆ..! ಶಿವಮೊಗ್ಗ ಶಿವಮೊಗ್ಗದಲ್ಲಿ ‘ಅವಿಸ್ಮರಣೀಯ ಪ್ರಕರಣಗಳು’ ಕೃತಿ ಬಿಡುಗಡೆ..! ರಾಜ್ಯ Shivamogga breaking: ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಮತ್ತೆ ಜಿ ಹೆಚ್ ಸತ್ಯನಾರಾಯಣ ಮುಂದುವರಿಕೆ…?! ಡಾ. ಮೈತ್ರಿ ಹೆಚ್ ಪಿ,.ಎಸ್ ವರ್ಗಾವಣೆ ಎಲ್ಲಿಗೆ..?! ಕುತೂಹಲ ಮೂಡಿಸಿದ ವರ್ಗಾವಣೆ ಪ್ರಕರಣ..! #ಧಾರವಾಡ # Big news : ಜಿಪಿಟಿ ನೇಮಕಾತಿಯಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆ ಗಣನೀಯ ಕಡಿತ: ಸರ್ಕಾರದ ವಿರುದ್ಧ ಆಕಾಂಕ್ಷಿಗಳ ತೀವ್ರ ಆಕ್ರೋಶ ಸಚಿವ ಮಧು ಬಂಗಾರಪ್ಪ ಮಧ್ಯಪ್ರವೇಶಕ್ಕೆ ಆಗ್ರಹ…! ಕಾಂಗ್ರೆಸ್ ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..!
ತೀರ್ಥಹಳ್ಳಿ

ತೀರ್ಥಹಳ್ಳಿ :ಹೊನ್ನೆತಾಳು ಶಾಲಾ ಕಿರೀಟಕ್ಕೆ ಮತ್ತೊಂದು ಗರಿ..!

ಹೊನ್ನೆತಾಳು ಶಾಲಾ ಕಿರೀಟಕ್ಕೆ ಮತ್ತೊಂದು ಗರಿ ಸಿಕ್ಕಿದ್ದು  ಪ್ರತಿಭಾ ಕಾರಂಜಿಯಲ್ಲಿ  ಹಳ್ಳಿಯ ಬಡ ಮಕ್ಕಳು  ಅದ್ಬುತ ಸಾಧನೆ ಮಾಡಿದ್ದಾರೆ . ಭಾಗವಹಿಸಿದ ಸ್ಪರ್ಧೆಗಳು 27 ಬಹುಮಾನ ಗಳಿಸಿದ ಸ್ಪರ್ಧೆಗಳು 26. ದಿನಾಂಕ 15/11/2025 ನಾಲೂರಿನಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ…
ಹೊನ್ನೆತಾಳು ಶಾಲಾ ಕಿರೀಟಕ್ಕೆ ಮತ್ತೊಂದು ಗರಿ ಸಿಕ್ಕಿದ್ದು  ಪ್ರತಿಭಾ ಕಾರಂಜಿಯಲ್ಲಿ  ಹಳ್ಳಿಯ ಬಡ ಮಕ್ಕಳು  ಅದ್ಬುತ ಸಾಧನೆ ಮಾಡಿದ್ದಾರೆ .

ಭಾಗವಹಿಸಿದ ಸ್ಪರ್ಧೆಗಳು 27 ಬಹುಮಾನ ಗಳಿಸಿದ ಸ್ಪರ್ಧೆಗಳು 26.
ದಿನಾಂಕ 15/11/2025 ನಾಲೂರಿನಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ  ಶಾಲೆಯ ಮಕ್ಕಳು ಗಳಿಸಿದ ಬಹುಮಾನಗಳು ಕೆಳಕಂಡಂತಿವೆ.
ಎಲ್. ಪೀ ಎಸ್ ವಿಭಾಗ ಕನ್ನಡ ಕಂಠಪಾಠ -ಸೃಷ್ಟಿ
ದ್ವಿತೀಯ ಇಂಗ್ಲಿಷ್ ಕಂಠ ಪಾಠ ಪ್ರತೀಕ್ಷಾ..
ದ್ವಿತೀಯ ಧಾರ್ಮಿಕ ಪಠಣ ಸಂಸ್ಕೃತ ..
ಸಾಹಿತ್ಯ. ಪ್ರಥಮ ಅರೇಬಿಕ್ ಪಠಣ ..
ಆರಾಧ್ಯ ದ್ವಿತೀಯ ದೇಶ ಭಕ್ತಿ ಗೀತೆ.. ಸಿರಿ..
ದ್ವಿತೀಯ ಛದ್ಮವೇಷ …. ಪ್ರಾಧಾನ್ಯ..
ಪ್ರಥಮ ಕಥೆ ಹೇಳುವುದು….. ಅಚಿಂತ್ಯ
ದ್ವಿತೀಯ ಚಿತ್ರಕಲೆ ಹನಿ.
ದ್ವಿತೀಯ ಅಭಿನಯಗೀತೆ..
ಸಾಹಿತ್ಯ.ದ್ವಿತೀಯ ಕ್ಲೇ ಮಾಡೆಲಿಂಗ್.
ಪ್ರತಾಪ್.. ದ್ವಿತೀಯ ಆಶುಭಾಷಣ…..ಸಮೃದ್ಧಿ..
ಪ್ರಥಮ ಎಚ್.ಪೀ .ಎಸ್ ವಿಭಾಗ
ಕನ್ನಡ ಕಂಠಪಾಠ ….. ತನುಶ್ರಿ.ಪ್ರಥಮ
ಇಂಗ್ಲಿಷ್ ಕಂಠ ಪಾಠ….ಸಾನ್ವಿ ಗೌಡ.
ದ್ವಿತೀಯ ಧಾರ್ಮಿಕ ಪಠಣ ಸಂಸ್ಕೃತ …ಇಬ್ಬನಿ ಪ್ರಥಮಅರೇಬಿಕ್ ಪಠಣ ……ಶಹೀರ್..
ಪ್ರಥಮ ದೇಶ ಭಕ್ತಿ ಗೀತೆ….. ಶಕ್ತಿ.ಪ್ರಥಮ
ಭಕ್ತಿಗೀತೆ….. ಶಕ್ತಿ.ಪ್ರಥಮ
ಕಥೆ ಹೇಳುವುದು….. ಸಮೀಕ್ಷಾ.ದ್ವಿತೀಯ
ಚಿತ್ರಕಲೆ……ವಿನೀತ್..ಪ್ರಥಮ
ಅಭಿನಯಗೀತೆ…..ಧಾತ್ರಿ.ಪ್ರಥಮ
ಕ್ಲೇ ಮಾಡೆಲಿಂಗ್…..ವಿಶ್ರುತ್.ಪ್ರಥಮ
ಆಶುಭಾಷಣ…..ಸೃಜನ್..ಪ್ರಥಮ
ಪ್ರಬಂಧ ರಚನೆ…ಸನ್ನಿಧಿ.ಪ್ರಥಮ
ಕವನ ವಾಚನ….ಧಾತ್ರಿ.ದ್ವಿತೀಯ
ಮಿಮಿಕ್ರಿ…ಧನುಷ್.ದ್ವಿತೀಯ
ಹಿಂದಿ ಕಂಠ ಪಾಠ…ತಪಸ್ವಿ.ದ್ವಿತೀಯ……
ಬಹುಮಾನಗಳಿಸಿ ಶಾಲೆಗೆ ಪೋಷಕರಿಗೆ ಆಡಳಿತ ಮಂಡಳಿಗೆ ಕೀರ್ತಿ ತಂದಿದ್ದಾರೆ.

EDITOR NEWS WARRIORS