Home ರಾಜ್ಯBig news : ಅಪೇಕ್ಸ್ ಬ್ಯಾಂಕಿನ ಅಸಲಿ ಆಟ ಈಗ ಶುರು..!

Big news : ಅಪೇಕ್ಸ್ ಬ್ಯಾಂಕಿನ ಅಸಲಿ ಆಟ ಈಗ ಶುರು..!

by EDITOR NEWS WARRIORS
0 comments
ಅಪೆಕ್ಸ್ ಬ್ಯಾಂಕ್ ‌ಗೆ 18 ಜನ ನಿರ್ದೇಶಕರುಗಳು ಅವಿರೋಧವಾಗಿ ಆಯ್ಕೆಯಾಗಿದ್ದು ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಯಾರಾಗುತ್ತಾರೆ ಎನ್ನುವ ಕುತೂಹಲ ಹೆಚ್ಚಾಗಿದೆ. ಡಿಕೆ ಶಿವಕುಮಾರ್ ಹಾಗೂ ರಾಜಣ್ಣ ನಡುವೆ ನಡೆಯುತ್ತಿರುವ ಶೀತಲ ಸಮರ ಅಪೆಕ್ಸ್ ಬ್ಯಾಂಕಿನ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆಯಲ್ಲೂ ಮುಂದುವರಿಯುತ್ತಾ..? ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಧ್ಯ ಪ್ರವೇಶ ಆಗುತ್ತಾ..? ಚುನಾವಣೆ ನಡೆಯದೆ ಅಧ್ಯಕ್ಷರ ಉಪಾಧ್ಯಕ್ಷರ ಆಯ್ಕೆ ನಡೆಯಲಿದ್ಯಾ ..? ಕಾದು ನೋಡಬೇಕು …
ಅವಿರೋಧವಾಗಿ ಆಯ್ಕೆಯಾದ 18 ಜನ ನಿರ್ದೇಶಕರಗಳ ಪಟ್ಟಿ ಹೀಗಿದೆ..!
1. ಡಾ. ಎಂ.ಎನ್ ರಾಜೇಂದ್ರ ಕುಮಾರ್, ದಕ್ಷಿಣ ಕನ್ನಡ ಡಿಸಿಸಿ
2. ಶಿವಾನಂದ ಪಾಟೀಲ್, ಸಚಿವ, ವಿಜಯಪುರ ಡಿಸಿಸಿ
3. ಸುನಿಲ್ ಕುಮಾರ್ ವಿಠಲ ದೊಡ್ಡಮನಿ, ಕಲಬುರ್ಗಿ ಮತ್ತು ಯಾದಗಿರಿ ಡಿಸಿಸಿ
4. ಎಸ್. ರವಿ, ಎಂಎಲ್‌ಸಿ, ಬೆಂಗಳೂರು ಡಿಸಿಸಿ
5. ಸೂರಜ್ ರೇವಣ್ಣ, ಎಂಎಲ್‌ಸಿ ಹಾಸನ ಡಿಸಿಸಿ
6. ಎಂ.ಆರ್ ಮಂಜುನಾಥ್ ಗೌಡ, ಶಿವಮೊಗ್ಗ ಡಿಸಿಸಿ
7. ಶಿವರಾಮ್ ಹೆಬ್ಬಾರ್,‌ ಶಾಸಕ ಉತ್ತರ ಕನ್ನಡ ಡಿಸಿಸಿ
8. ನರೇಂದ್ರಸ್ವಾಮಿ, ಶಾಸಕ ಮಂಡ್ಯ ಡಿಸಿಸಿ
9. ಕೆ.ಎನ್ ರಾಜಣ್ಣ, ಮಾಜಿ ಸಚಿವ, ತುಮಕೂರು ಡಿಸಿಸಿ
10. ಶಿವಕುಮಾರ ಗೌಡ ಪಾಟೀಲ್,‌ ಧಾರವಾಡ ಡಿಸಿಸಿ
11. ಶರಣಗೌಡ ಬೈಯ್ಯಾಪುರ, ಎಂಎಲ್‌ಸಿ,‌ ರಾಯಚೂರು ಮತ್ತು ಕೊಪ್ಪಳ ಡಿಸಿಸಿ
12. ರಾಹುಲ್ ಜಾರಕಿಹೊಳಿ,‌ ಬೆಳಗಾವಿ ಡಿಸಿಸಿ
13. ಗಿರೀಶ್ ಮುದೇಗೌಡ್ರ, ದಾವಣಗೆರೆ ಡಿಸಿಸಿ
14. ಪಿ. ಮೂಕಯ್ಯ ಸ್ವಾಮಿ, ಬಳ್ಳಾರಿ ಡಿಸಿಸಿ
15. ಕೋಡಂದೇರ ಪಿ ಗಣಪತಿ, ಕೊಡಗು ಡಿಸಿಸಿ
16. ಬೆಳ್ಳಿ ಪ್ರಕಾಶ್, ಚಿಕ್ಕಮಗಳೂರು ಡಿಸಿಸಿ
17. ಡಿ ಸುಧಾಕರ್, ಸಚಿವ, ಚಿತ್ರದುರ್ಗ ಡಿಸಿಸಿ
18. ಅಮರ ಕುಮಾರ್ ಭೀಮಣ್ಣ ಖಂಡ್ರೆ, ಬೀದರ್ ಡಿಸಿಸಿ.
ಆಡಳಿತ ಮಂಡಳಿಗೆ 18 ಮಂದಿ ನಿರ್ದೇಶಕರ ಅವಿರೋಧ ಆಯ್ಕೆಯನ್ನ ಚುನಾವಣಾಧಿಕಾರಿ ದಯಾನಂದ ಭಂಡಾರಿ ಅಧಿಕೃತ ಘೋಷಣೆ ಮಾಡಿದ್ದಾರೆ.
ರಘುರಾಜ್ ಹೆಚ್‌ ಕೆ..9449553305…

Related Articles

Latest news
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?! Shivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿ...