Home ರಾಜ್ಯದೇವರ ದುಡ್ಡನ್ನು ನುಂಗುತ್ತಿರುವ ಪುರಾತತ್ವ ಇಲಾಖೆಯ ಅಧಿಕಾರಿಗಳು..!! ಸಂಬಳವಿಲ್ಲದೆ ಪರದಾಡುತ್ತಿರುವ ದಿನಗೂಲಿ ನೌಕರರಗಳು..!! ಪರಮಾತ್ಮನ ಇಲಾಖೆಯಲ್ಲಿ ಪಾಪಿಗಳು..?!

ದೇವರ ದುಡ್ಡನ್ನು ನುಂಗುತ್ತಿರುವ ಪುರಾತತ್ವ ಇಲಾಖೆಯ ಅಧಿಕಾರಿಗಳು..!! ಸಂಬಳವಿಲ್ಲದೆ ಪರದಾಡುತ್ತಿರುವ ದಿನಗೂಲಿ ನೌಕರರಗಳು..!! ಪರಮಾತ್ಮನ ಇಲಾಖೆಯಲ್ಲಿ ಪಾಪಿಗಳು..?!

by EDITOR NEWS WARRIORS
1 comment

ಪಾಪಿಗಳು :- ಮುಜರಾಯಿ ಹಿಂದೂ ದೇವಾಲಯದಲ್ಲಿ ಪುರಾತತ್ವ ಇಲಾಖೆಯಿಂದ ದಿನಗೂಲಿ ನೌಕರರಿಗೆ ಸರ್ಕಾರದ ದಿನಗೂಲಿ ನೌಕರರಿಗೆ ದಿನಗೂಲಿ ವೇತನವನ್ನೂ ಸರ್ಕಾರದ ನಿಯಮವನ್ನೂ ಪಾಲಿಸದೇ ದಿನಗೂಲಿ ನೌಕರರಿಗೆ ಚೆಕ್ ಮುಖಾಂತರ ಸಂಬಳ ನೀಡದೇ ನಗದಾಗಿ ನೀಡುತ್ತಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಕಾನೂನು ಬಾಹಿರವಾಗಿ ಪುರಾತತ್ವ ಅಧಿಕಾರಿಗಳು ದಿನಗೂಲಿ ನೌಕರರಿಗೆ ಸಂಬಳ ನೀಡುತ್ತಿರುವ ಹಿಂದೇ 40% ಕಮಿಷನ್ ದಂಧೆ ಇರಬಹುದೇ ಎಂದು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಹತ್ತು ಹಲವಾರು ಪ್ರಶ್ನೆಗಳ ಸುರಿಮಳೆಗೈಯುತ್ತಿದ್ದಾರೆ. ಉತ್ತರಿಸುವವರು ಯಾರು….?!!! ಎಂಬುದೇ ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ.

ಸಂಬಳದಲ್ಲಿ ಅರ್ಧ ಭಾಗ ಸಂಬಳವನ್ನು ನೀಡುತ್ತಿರುವುದು ಅದು ಕೂಡ ನಗದಾಗಿ ನೀಡುವುದು. ಚೆಕ್ ಮೂಲಕ ನೀಡಿದರೆ ಅಕೌಂಟ್ಗೆ ಬರಬಹುದು ಇದರಿಂದ ತಮಗೆ ಏನು ಲಾಭವಿಲ್ಲ ಎನ್ನುವ ಕಾರಣದಿಂದ ಪುರತತ್ವ ಇಲಾಖೆಯ ಕೆಲ ಅಧಿಕಾರಿಗಳು ಈ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ.

ಇತ್ತ ದಿನಗೂಲಿ ನೌಕರರು ಕಡು ಬಡತನದಲ್ಲಿ ಇದ್ದರು ಹೇಳಲು ಆಗದೆ ಅನುಭವಿಸಲು ಆಗದೆ ಪರದಾಡುತ್ತಿದ್ದಾರೆ.

ಇವರ ವಿರುದ್ಧ ಸೂಕ್ತ ಕ್ರಮ ಆಗಬೇಕು, ಕೂಡಲೇ ಸಂಬಂಧಪಟ್ಟ ದಿನಗೂಲಿ ನೌಕರರಿಗೆ ಸರಿಯಾದ ಪ್ರಮಾಣದ ಸಂಬಳ ಸಂದಾಯವಾಗಬೇಕು ಇಲ್ಲವಾದಲ್ಲಿ ಪತ್ರಿಕೆ ಮೇಲಾಧಿಕಾರಿಗಳ ಗಮನಕ್ಕೆ ತಂದು ಅಂತ ಭ್ರಷ್ಟ ಅಧಿಕಾರಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಹೋರಾಟ ನಡೆಸುತ್ತದೆ…

ಓಂಕಾರ ಎಸ್. ವಿ. ತಾಳಗುಪ್ಪ….

ರಘುರಾಜ್ ಹೆಚ್. ಕೆ…9449553305….

Related Articles

1 comment

GeorgeZew July 21, 2025 - 7:44 am Reply

Leave a Comment

Latest news
ಅಂಬು ಗ್ಯಾಂಗಿನ ಹುಡುಗರ ಮಧ್ಯೆ ಕಿತ್ತಾಟ ರಾಮಿನಕೊಪ್ಪದ ಉಮೇಶ ಕುಳ್ಳಿ ಕಿರಣನನ್ನು ಕೊಲೆ ಮಾಡಲು ಕಾರಣವೇನು..? ಶಾಂತಿನಗರದಲ್ಲಿ ಸೌಹಾರ್ದತೆಗೆ ಸಾಕ್ಷಿಯಾದ ಸಂಭ್ರಮದ ಈದ್ ಮೀಲಾದ್...! ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಡಾ. ಮೈತ್ರಿ ಹೆಚ್ ಪಿ, ಎಸ್ ಮುಂದುವರಿಕೆ..! ಶಿವಮೊಗ್ಗದಲ್ಲಿ ‘ಅವಿಸ್ಮರಣೀಯ ಪ್ರಕರಣಗಳು’ ಕೃತಿ ಬಿಡುಗಡೆ..! Shivamogga breaking: ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಮತ್ತೆ ಜಿ ಹೆಚ್ ಸತ್ಯನಾರಾಯಣ ಮುಂದುವರಿಕೆ...?! ಡಾ. ಮೈತ್ರಿ... Big news : ಜಿಪಿಟಿ ನೇಮಕಾತಿಯಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆ ಗಣನೀಯ ಕಡಿತ: ಸರ್ಕಾರದ ವಿರುದ್ಧ ಆಕಾಂಕ್ಷಿಗಳ ತೀವ್ರ ... ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ...