Home ರಾಜ್ಯರಾಜ್ಯಮಟ್ಟದ ಸ್ಕ್ವಾಯ್ ಸ್ಪರ್ಧೆ ಯಲ್ಲಿ ದಾವಣಗೆರೆ ಜಿಲ್ಲೆಯ ಹರಿಹರದ ಸ್ಕ್ವಾಯ್ ಕ್ರೀಡಾಪಟುಗಳು 24 ಚಿನ್ನ 6 ಬೆಳ್ಳಿ 4 ಕಂಚಿನ ಪದಕವನ್ನು ಪಡೆದು ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ..!!

ರಾಜ್ಯಮಟ್ಟದ ಸ್ಕ್ವಾಯ್ ಸ್ಪರ್ಧೆ ಯಲ್ಲಿ ದಾವಣಗೆರೆ ಜಿಲ್ಲೆಯ ಹರಿಹರದ ಸ್ಕ್ವಾಯ್ ಕ್ರೀಡಾಪಟುಗಳು 24 ಚಿನ್ನ 6 ಬೆಳ್ಳಿ 4 ಕಂಚಿನ ಪದಕವನ್ನು ಪಡೆದು ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ..!!

by EDITOR NEWS WARRIORS
0 comments

ರಾಜ್ಯಮಟ್ಟದ ಸ್ಕ್ವಾಯ್ ಸ್ಪರ್ಧೆ ಯಲ್ಲಿ ದಾವಣಗೆರೆ ಜಿಲ್ಲೆಯ ಹರಿಹರದ ಸ್ಕ್ವಾಯ್ ಕ್ರೀಡಾಪಟುಗಳು 24 ಚಿನ್ನ 6 ಬೆಳ್ಳಿ 4 ಕಂಚಿನ ಪದಕವನ್ನು ಪಡೆದು ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ ಈ ಸಂದರ್ಭದಲ್ಲಿ ಎಲ್ಲಾ ಕ್ರೀಡಾಪಟುಗಳಿಗೆ ಕರ್ನಾಟಕ ರಾಜ್ಯ ಸ್ಕ್ವಾಯ್ ಸಂಸ್ಥೆಯ ಗೌರವಾಧ್ಯಕ್ಷರು ಹಾಗೂ ಹರಿಹರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರು ಆದ ಬಿ.ಪಿ. ಹರೀಶ್ ಸರ್ ಅವರು ಕೇಕ್ ಕತ್ತರಿಸಿ ಸಿಹಿ ಹಂಚುವುದರ ಮೂಲಕ ಅಭಿನಂದಿಸಿದರು ಹಾಗೂ 23ನೇ ರಾಷ್ಟ್ರಮಟ್ಟ ದ ಸ್ಕ್ವಾಯ್ ಸ್ಪರ್ಧೆಗೆ ಆಯ್ಕೆಯಾದ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು ಈ ಕಾರ್ಯಕ್ರಮದಲ್ಲಿ ಸಿಟಿ ಫ್ಯಾಮಿಲಿ ಸೆಂಟರ್ ನ ಅಧ್ಯಕ್ಷರಾದ ಮಂಜಣ್ಣನವರು ಮತ್ತು ಕರ್ನಾಟಕ ರಾಜ್ಯ ಸ್ಕ್ವಾಯ್ ಸಂಸ್ಥೆಯ ಅಧ್ಯಕ್ಷರಾದ ರವಿ ಕುಮಾರ್ ಜಿ ಬಿ ಖಜಾಂಚಿಗಳಾದ ಗಿರೀಶ್ ಕೆಬಿ ಪೋಷಕರಾದ ಮಂಜುನಾಥ್ ಅಣ್ಣಿಗೇರಿ ಮಾಲತೇಶ್ ನಿಸಾರ್ ಅಹಮದ್ ನೂರುಲ್ಲಾ ಉಪಸ್ಥಿತರಿದ್ದರು

ಪದಕ ವಿಜೇತರಾದ ಕ್ರೀಡಾಪಟುಗಳ ವಿವರ ::

11 ವರ್ಷದೊಳಗಿನ ಬಾಲಕರ ಹೆಸರು
ಮೊಹಮ್ಮದ್ ವಸಿಂ ಶೇಕ್ (-25 ಕೆ ಜಿ ವಿಭಾಗ) ಚಿನ್ನದ ಪದಕ
ಮೊಹಮ್ಮದ್ ಸಗೀರ್ ತೋಪಿನ್ ಕಟ್ಟಿ (-27 ಕೆ ಜಿ ವಿಭಾಗ)ಚಿನ್ನದ ಪದಕ
ಅನೀಶ್ ಕುಮಾರ್ (-30 ಕೆ ಜಿ ವಿಭಾಗ)ಚಿನ್ನದ ಪದಕ
ಮಹಮ್ಮದ್ ಹಫೀಜ್ ( ಓಪನ್ ವಿಭಾಗ)ಚಿನ್ನದ ಪದಕ
ಮಹಮ್ಮದ್ ಝೈನ್ ಹರಾಜ್ ವಾಲೆ (-21 ಕೆ ಜಿ ವಿಭಾಗ) ಬೆಳ್ಳಿ ಪದಕ ಪದಕ
ಆಯುಕ್ತ್ ಜಿ.ಎ (-30 ಕೆ ಜಿ ವಿಭಾಗ) ಕಂಚಿನ ಪದಕ
….

11 ವರ್ಷದೊಳಗಿನ ಬಾಲಕಿಯರ ಹೆಸರು::

ಆಯಿಷ ಸಿದ್ಧಿಖಾ (-24 ಕೆ ಜಿ ವಿಭಾಗ) ಚಿನ್ನದ ಪದಕ
ಸಾಕ್ಷಿ ಎ.ಹೆಚ್
(-30 ಕೆ ಜಿ ವಿಭಾಗ) ಚಿನ್ನದ ಪದಕ

14 ವರ್ಷದೊಳಗಿನ ಬಾಲಕರ ಹೆಸರು
ಮೊಹಮ್ಮದ್ ಜೈದ.ಕೆ (-27 ಕೆ ಜಿ ವಿಭಾಗ) ಚಿನ್ನದ ಪದಕ
ವಿನಯ್ ಎಮ್ ಅಣ್ಣಿಗೇರಿ
(-33 ಕೆ ಜಿ ವಿಭಾಗ) ಚಿನ್ನದ ಪದಕ
ವೀರೇಶ ಎ.ಎ (-ಒಪನ್ ವಿಭಾಗ) ಚಿನ್ನದ ಪದಕ
ಉಮರ್ ಫಾರೂಖ್ ಡಿ ಭಾನುವಳ್ಳಿ(-41 ಕೆ ಜಿ ವಿಭಾಗ) ಬೆಳ್ಳಿ ಪದಕ
ಸುಲೇಮಾನ್ (ಕೆ 1 ವಿಭಾಗ) ಬೆಳ್ಳಿ ಪದಕ
ಮೋಯಿನ್ ಆಫ್ರಿದ್ ಖಾನ್ (-37 ಕೆ ಜಿ ವಿಭಾಗ) ಕಂಚಿನ ಪದಕ
ಉಮರ್ ಅಖ್ಮಲ್.ಡಿ ಭಾನುವಳ್ಳಿ (ಕೆ 1 ವಿಭಾಗ) ಕಂಚಿನ ಪದಕ

14 ವರ್ಷದೊಳಗಿನ ಬಾಲಕಿಯರ ಹೆಸರು::

ಮದಿಹಾ ತಾಜ್ (-25 ಕೆ ಜಿ ವಿಭಾಗ) ಚಿನ್ನದ ಪದಕ
ಜೈಭಾ ತಾಜ್ (-33 ಕೆ ಜಿ ವಿಭಾಗ) ಚಿನ್ನದ ಪದಕ
ಮುನಝಾ ಖಾನಂ (-37 ಕೆ ಜಿ ವಿಭಾಗ) ಚಿನ್ನದ ಪದಕ
ಸಂಜನಾ ಜಿ ಎಂ(-41 ಕೆ ಜಿ ವಿಭಾಗ) ಚಿನ್ನದ ಪದಕ

18 ವರ್ಷದೊಳಗಿನ ಬಾಲಕರ ಹೆಸರು
ಮಾರುತಿ ಪಿ.ಎಸ್(-48 ಕೆ ಜಿ ವಿಭಾಗ) ಚಿನ್ನದ ಪದಕ
ಜಿಲಾನಿ (-52 ಕೆ ಜಿ ವಿಭಾಗ) ಚಿನ್ನದ ಪದಕ
ಸೈಯದ್ ಝುಹೆಬ್ (-56 ಕೆ ಜಿ ವಿಭಾಗ) ಚಿನ್ನದ ಪದಕ
ಷಾ ಖಲಂದರ್(-64 ಕೆ ಜಿ ವಿಭಾಗ) ಚಿನ್ನದ ಪದಕ
ಹಿತೇಶ್ ಕುಮಾರ್ (-52 ಕೆ ಜಿ ವಿಭಾಗ) ಬೆಳ್ಳಿ ಪದಕ

18 ವರ್ಷದೊಳಗಿನ ಬಾಲಕಿಯರ ಹೆಸರು::

ಹುಸ್ನಾ ಪರಿ(-38 ಕೆ ಜಿ ವಿಭಾಗ) ಚಿನ್ನದ ಪದಕ
ಸಂಜನಾ ಜಿ ಎಂ (-42 ಕೆ ಜಿ ವಿಭಾಗ) ಚಿನ್ನದ ಪದಕ
ರಮೀಜಾ ಬಾನು(-46 ಕೆ ಜಿ ವಿಭಾಗ) ಚಿನ್ನದ ಪದಕ
ನಿಶಾಹತ್ ಅಂಜುಮ್ (-50 ಕೆ ಜಿ ವಿಭಾಗ) ಚಿನ್ನದ ಪದಕ
ಫಾಕಿಯಾ ಕೌನೈನ್ (-62 ಕೆ ಜಿ ವಿಭಾಗ) ಚಿನ್ನದ ಪದಕ

18 ವರ್ಷದ ಮೇಲ್ಪಟ್ಟ ಪುರುಷರ ಕ್ರೀಡಾಪಟುಗಳ ಹೆಸರು::

ಸೈಯದ್ ಶೋಹಿಬ್ (-62 ಕೆ ಜಿ ವಿಭಾಗ) ಚಿನ್ನದ ಪದಕ

18 ವರ್ಷದ ಮೇಲ್ಪಟ್ಟ ಮಹಿಳಾ ಕ್ರೀಡಾಪಟುಗಳ ಹೆಸರು
ಆಯಿಶಾ ಫರ್ಹೀನ್(-46 ಕೆ ಜಿ ವಿಭಾಗ) ಚಿನ್ನದ ಪದಕ….

ರಘುರಾಜ್ ಹೆಚ್.ಕೆ..9449553305…

Related Articles

Leave a Comment

Latest news
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?! Shivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿ...