Home ರಾಜ್ಯಜಮ್ಮು ಮತ್ತು ಕಾಶ್ಮೀರ ದಲ್ಲಿ ನಡೆದ ರಾಷ್ಟ್ರೀಯ ಸ್ಕ್ವಾಯ್ ಮಾರ್ಷಲ್ಆರ್ಟ್ ಸ್ಪರ್ಧೆಯಲ್ಲಿ ಹರಿಹರ ನಗರದ ಸ್ಕ್ವಾಯ್ ಟ್ರೈನಿಂಗ್ ಸೆಂಟರ್ ನ ಕ್ರೀಡಾಪಟುಗಳ ಅದ್ಭುತ ಸಾಧನೆ..!!

ಜಮ್ಮು ಮತ್ತು ಕಾಶ್ಮೀರ ದಲ್ಲಿ ನಡೆದ ರಾಷ್ಟ್ರೀಯ ಸ್ಕ್ವಾಯ್ ಮಾರ್ಷಲ್ಆರ್ಟ್ ಸ್ಪರ್ಧೆಯಲ್ಲಿ ಹರಿಹರ ನಗರದ ಸ್ಕ್ವಾಯ್ ಟ್ರೈನಿಂಗ್ ಸೆಂಟರ್ ನ ಕ್ರೀಡಾಪಟುಗಳ ಅದ್ಭುತ ಸಾಧನೆ..!!

by EDITOR NEWS WARRIORS
0 comments


ಜಮ್ಮು ಮತ್ತು ಕಾಶ್ಮೀರ : ಇತ್ತೀಚಿಗೆ ರಾಜ್ಯದ ಜಮ್ಮುವಿನ ಭಗವತಿ ನಗರ ಕ್ರೀಡಾ ಸಂಕಿರಣ ದಲ್ಲಿ ನಡೆದಂತಹ 23ನೇ ರಾಷ್ಟ್ರೀಯ ಸ್ಕ್ವಾಯ್ ಮಾರ್ಷಲ್ಆರ್ಟ್ ಸ್ಪರ್ಧೆಯಲ್ಲಿ ಹರಿಹರ ನಗರದ ಸ್ಕ್ವಾಯ್ ಟ್ರೈನಿಂಗ್ ಸೆಂಟರ್ ನ ಕ್ರೀಡಾಪಟುಗಳಾದ ಮದಿಹಾ ತಾಜ್ -1 ಚಿನ್ನ 1 ಬೆಳ್ಳಿ
ಆಯೀಶಾ ಸಿದ್ದೀಖಾ 1 ಚಿನ್ನ
ವಿನಯ್ ಎಂ ಅಣ್ಣಿಗೇರಿ 1 ಬೆಳ್ಳಿ
ಮಹಮ್ಮದ್ ಜೈದ್ 1 ಬೆಳ್ಳಿ
ಫಾಕೀಯಾ ಕವ್ನೈನ್ 1 ಬೆಳ್ಳಿ
ಆಯೀಶಾ ಫರ್ಹಿನ್ 1 ಬೆಳ್ಳಿ
ಸೈಯದ್ ಶೋಹೈಬ್ 1 ಬೆಳ್ಳಿ
ಮುನಝಾ ಖಾನಂ 1 ಬೆಳ್ಳಿ
ಮೊಹಮ್ಮದ್ ಝೈನ್ ಹರಾಜ್ ವಾಲೆ 1 ಕಂಚು
ವೀರೇಶ್ ವಿ ಅಣ್ಣಿಗೇರಿ 1 ಕಂಚು
ಹುಸ್ನಾ ಪರಿ 1 ಕಂಚು
ಪಡೆದಿರುತ್ತಾರೆ…

ಈ ಮೇಲ್ಕಂಡ ವಿಜೇತ ಕ್ರೀಡಾಪಟುಗಳಿಗೆ ಕರ್ನಾಟಕ ರಾಜ್ಯ ಸ್ಕ್ವಾಯ್ ಸಂಸ್ಥೆಯ ಗೌರವಾಧ್ಯಕ್ಷರಾದ ಬಿ.ಪಿ. ಹರೀಶ್
ಅಧ್ಯಕ್ಷರಾದ ರವಿಕುಮಾರ್ ಜಿ.ಬಿ
ಕೋಶಾಧ್ಯಕ್ಷರಾದ ಗಿರೀಶ್
ಅಭಿನಂದಿಸಿದ್ದಾರೆ ಹಾಗೂ ಮುಂದಿನ ಕ್ರೀಡೆಗಳಿಗೆ ಆಯ್ಕೆ ಆದಂತಹ ಕ್ರೀಡಾಪಟುಗಳಿಗೆ ಶುಭ ಹಾರೈಸಿದ್ದಾರೆ…


ಕರ್ನಾಟಕ ರಾಜ್ಯ ತಂಡದ ವ್ಯವಸ್ಥಾಪಕರಾಗಿ ಹರಿಹರದ ತರಬೇತುದಾರರಾದ ಮಹಮ್ಮದ್ ಅಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದಕ್ಕೆ ಎಲ್ಲರೂ ಶ್ಲಾಘಿಸಿದ್ದಾರೆ…

ರಘುರಾಜ್ ಹೆಚ್.ಕೆ..9449553305…

Related Articles

Leave a Comment

Latest news
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?! Shivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿ...