Home ರಾಜ್ಯಪ್ರಮಾಣವಚನಕ್ಕೆ ಮುಹೂರ್ತ ಪಿಕ್ಸ್ ಮುಖ್ಯಮಂತ್ರಿ ಉಪಮುಖ್ಯಮಂತ್ರಿ ಸೇರಿದಂತೆ 28 ಜನ ಸಚಿವರ ಪ್ರಮಾಣವಚನ ಸಾಧ್ಯತೆ..?! ಯಾರಿಗೆ ಒಲಿಯಲಿದೆ ಮಂತ್ರಿ ಭಾಗ್ಯ..?! ಜಿಲ್ಲಾವಾರು ಜಾತಿವಾರು ಡಿಕೆ,ಸಿದ್ದು ಆತ್ಮೀಯ ಶಾಸಕರ ಲೆಕ್ಕಾಚಾರ ಬಲುಜೋರು..!!

ಪ್ರಮಾಣವಚನಕ್ಕೆ ಮುಹೂರ್ತ ಪಿಕ್ಸ್ ಮುಖ್ಯಮಂತ್ರಿ ಉಪಮುಖ್ಯಮಂತ್ರಿ ಸೇರಿದಂತೆ 28 ಜನ ಸಚಿವರ ಪ್ರಮಾಣವಚನ ಸಾಧ್ಯತೆ..?! ಯಾರಿಗೆ ಒಲಿಯಲಿದೆ ಮಂತ್ರಿ ಭಾಗ್ಯ..?! ಜಿಲ್ಲಾವಾರು ಜಾತಿವಾರು ಡಿಕೆ,ಸಿದ್ದು ಆತ್ಮೀಯ ಶಾಸಕರ ಲೆಕ್ಕಾಚಾರ ಬಲುಜೋರು..!!

by EDITOR NEWS WARRIORS
0 comments

ಕರ್ನಾಟಕ ಸಾರ್ವತ್ರಿಕ ಚುನಾವಣೆ 2023ರಲ್ಲಿ 135 ಸ್ಥಾನಗಳೊಂದಿಗೆ ಗೆದ್ದು ‌ ಸ್ಪಷ್ಟ ಬಹುಮತ ಗಳಿಸಿ ಅಧಿಕಾರದ ಚುಕ್ಕಾಣಿ ಹಿಡಿಯಲು ಹೊರಟಿರುವ ಕಾಂಗ್ರೆಸ್ ಪಕ್ಷಕ್ಕೆ ಕೊನೆಗೂ ಅಂತಿಮವಾಗಿ ಸಿದ್ದರಾಮಯ್ಯ ಮುಖ್ಯಮಂತ್ರಿ ಹಾಗೂ ಡಿಕೆ ಶಿವಕುಮಾರ್ ಉಪಮುಖ್ಯಮಂತ್ರಿ ತಲಾ ಎರಡುವರೆ ವರ್ಷ ಅಧಿಕಾರ ಹಂಚಿಕೆ ಎಂದು ರಾಜಿ ಸಂಧಾನ ಸೂತ್ರ ಯಶಸ್ವಿಯಾಗಿದೆ.

ಈಗೇನಿದ್ದರೂ ಜಾತಿವಾರು ಜಿಲ್ಲಾವಾರು ಡಿಕೆ ,ಸಿದ್ದು ಆತ್ಮೀಯ ಶಾಸಕರ ಸಂಪುಟ ರಚನೆಯ ಲೆಕ್ಕಾಚಾರ :

ಸಿದ್ದು ಡಿಕೆ ರಾಜಿ ಸೂತ್ರ ಯಶಸ್ವಿಯಾದ ಬೆನ್ನಲ್ಲೇ ಈಗ ಸಚಿವ ಸಂಪುಟಕ್ಕೆ ಸೇರ್ಪಡೆ ಬಗ್ಗೆ ಚರ್ಚೆಗಳು ಶುರುವಾಗಿದೆ. ಡಿಕೆ ಸಿದ್ದು ಆತ್ಮೀಯ ಬಳಗದಲ್ಲಿ ಗುರುತಿಸಿಕೊಂಡವರಿಗೆ ಮೊದಲ ಪ್ರಾತಿನಿಧ್ಯ …

ಸಂಭಾವಿನೀಯ ಸಚಿವರಗಳ ಪಟ್ಟಿ ಈ ಕೆಳಗಿನಂತಿದೆ :

ಸಿದ್ದರಾಮಯ್ಯ ಮುಖ್ಯಮಂತ್ರಿ

ಡಿಕೆ ಶಿವಕುಮಾರ್ ಉಪಮುಖ್ಯಮಂತ್ರಿ ಜೊತೆಗೆ ಇಂಧನ ಖಾತೆ ಹಾಗೂ ಕಂದಾಯ ಇಲಾಖೆ ಸಾಧ್ಯತೆ..

ಜಿ ಪರಮೇಶ್ವರ್.

ಕೆಜೆ ಜಾರ್ಜ್.

ಕೃಷ್ಣಭೈರೇಗೌಡ ಗೌಡ

ಹ್ಯಾರಿಸ್

ಎಂ ಕೃಷ್ಣಪ್ಪ

ಲಕ್ಷ್ಮಣ್ ಸವದಿ

ಲಕ್ಷ್ಮಿ ಹೆಬ್ಬಾಳ್ಕರ್

ಸತೀಶ್ ಜಾರಕಿಹೊಳಿ

ಎಂಬಿ ಪಾಟೀಲ್

ಪ್ರಿಯಾಂಕ ಖರ್ಗೆ

ಎಸ್ ಎಸ್ ಮಲ್ಲಿಕಾರ್ಜುನ್

ಈಶ್ವರ್ ಖಂಡ್ರೆ

ಎಚ್ ಕೆ ಪಾಟೀಲ್

ಮಧು ಬಂಗಾರಪ್ಪ/ಬಿಕೆ ಸಂಗಮೇಶ್

ಯುಟಿ ಖಾದರ್

ಚೆಲುವರಾಯಸ್ವಾಮಿ

ಬಾಲಕೃಷ್ಣ

ಹೆಚ್ ಸಿ ಮಹಾದೇವಪ್ಪ

ಟಿಬಿ ಜಯಚಂದ್ರ

ಪ್ರಿಯಾಂಕ ಖರ್ಗೆ

ಶರಣ್ ಪ್ರಕಾಶ್ ಪಾಟೀಲ್

ರೂಪ ಶಶಿಧರ್

ತನ್ವೀರ್ ಸೇಟ್

ರಾಮಲಿಂಗ ರೆಡ್ಡಿ

ಜಮೀರ್ ಅಹ್ಮದ್…

ಜಗದೀಶ್ ಶೆಟ್ಟರ್…

ಬಿ.ಕೆ ಹರಿಪ್ರಸಾದ್…

ಹೀಗೆ ಮೇಲ್ಕಂಡ ಶಾಸಕರುಗಳು ಸಚಿವರಾಗುವ ಸಾಧ್ಯತೆ ಇದೆ..

ಉಳಿದಂತೆ ಐದರಿಂದ ಆರು ಸಚಿವ ಸ್ಥಾನಗಳು ಉಳಿಯಬಹುದು ಮುಂದಿನ ದಿನಗಳಲ್ಲಿ ಅವುಗಳನ್ನು ಪೂರ್ಣಗೊಳಿಸುವ ಸಾಧ್ಯತೆ ಇದೆ… ಹಿಂದಿನ ಸರ್ಕಾರಗಳ ಅಸಮಾಧಾನದ ಸಚಿವ ಸಂಪುಟದ ಗುದ್ದಾಟವನ್ನು ಚೆನ್ನಾಗಿ ಬಲ್ಲವರಾಗಿರುವ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಸಂಪುಟ ರಚನೆಯ ಬಗ್ಗೆ ಸೂಕ್ತವಾಗಿ ನಿರ್ಧಾರ ಒಂದೇ ಹಂತದಲ್ಲಿ ತೆಗೆದುಕೊಳ್ಳುವ ಸಾಧ್ಯತೆ ಇದೆ…

ರಘುರಾಜ್ ಹೆಚ್.ಕೆ…9449553305…

Related Articles

Latest news
ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?! Shivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿ...