ರಾಜ್ಯ Former CM Siddaramaiah’s attempt to escape from the accusation of fugitive politics: ಕೋಲಾರ,ವರುಣಾ ಎರಡು ಕ್ಷೇತ್ರದಿಂದ ಸ್ಪರ್ಧಿಸುವಂತೆ ಮಾಜಿ ಸಿಎಂ ಸಿದ್ದರಾಮಯ್ಯ ಗೆ ಆಪ್ತರ ಸಲಹೆ..!! ಸಿದ್ದು ನಿರ್ಧಾರವೇನು..?!
ರಾಹುಲ್ ಗಾಂಧಿಯ ಸಲಹೆ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ಧಿಸುವ ಕ್ಷೇತ್ರದಲ್ಲಿ ಗೊಂದಲ ಉಂಟಾಗಿದೆ ಕೋಲಾರದಿಂದ ಸ್ಪರ್ಧಿಸುವುದಾ ಅಥವಾ ವರುಣಾದಿಂದ ಸ್ಪರ್ಧಿಸಿದರೆ ಒಳ್ಳೆಯದಾ ಎನ್ನುವ ಚಿಂತನೆಗಳು ನಡೆಯಲು ಶುರುವಾಗಿದೆ. ನಿರಂತರವಾಗಿ ಈ ವಿಷಯವಾಗಿ ಚರ್ಚೆಗಳು ಶುರುವಾಗಿದ್ದು ಸಿದ್ದು ಆಪ್ತರ ಸಲಹೆ ಏನೆಂದರೆ…