ತೀರ್ಥಹಳ್ಳಿ: ತಾಲೂಕಿನ ತೀರ್ಥಹಳ್ಳಿ ಶಿವಮೊಗ್ಗ ಮಾರ್ಗದ ತೂದೂರಿನ ರಾಷ್ಟ್ರೀಯ ಹೆದ್ದಾರಿಯ ಪಕ್ಕದ ರಸ್ತೆ ಮಾರ್ಜಿನ್ ಉಲ್ಲಂಘನೆ ಮಾಡಿ ಕಟ್ಟಡ ನಿರ್ಮಿಸಿರುವುದನ್ನು ತಡೆದು ತೆರವುಗೊಳಿಸುವ ಬಗ್ಗೆ ಶ್ರೀಮತಿ ಸುಮನ ಬಿ,ಎಸ್ ಕೋ ರಮೇಶ್ ತೂದೂರು ಮುಖ್ಯರಸ್ತೆ ಲವ್ಲಿ ವೈನ್ ಶಾಪ್ ಪಕ್ಕ ಇವರಿಗೆ ರಾಷ್ಟ್ರೀಯ ಹೆದ್ದಾರಿ ವಿಶೇಷ ಉಪ ವಿಭಾಗ ಆದೇಶ ಹೊರಡಿಸಿದೆ…
