
ಈ ಮೇಲಿನ ಫೋಟೋದಲ್ಲಿ ಕಾಣುತ್ತಿರುವ ಶಿವಮೊಗ್ಗ ನಗರದ ಕೋಟೆ ನಿವಾಸಿ ಈಶ್ವರಪ್ಪ ವಯಸ್ಸು 55 ಕುರುಬ ಜನಾಂಗ ಇವರು ಕಳೆದ ಐದು /ಆರು ದಿನಗಳಿಂದ ಕಾಣೆಯಾಗಿದ್ದು.
ಕೋಟೆ ಠಾಣೆಯಲ್ಲಿ ಸಂಬಂಧಿಕರು ಪ್ರಕರಣವನ್ನು ದಾಖಲಿಸಿದ್ದು ಶೀಘ್ರ ಪತ್ತೆ ಹಚ್ಚುವಂತೆ ಮನವಿ ಮಾಡಿದ್ದಾರೆ.
ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಈಶ್ವರಪ್ಪನವರು ಅದಕ್ಕೆ ಚಿಕಿತ್ಸೆಯನ್ನು ಪಡೆಯುತ್ತಿದ್ದರು ಇದೀಗ ಕಾಣೆಯಾಗಿರುವುದು ಕುಟುಂಬದವರಲ್ಲಿ ಆತಂಕ ತಂದಿದ್ದು.
ಯಾರಿಗಾದರೂ ಇವರು ಕಂಡುಬಂದಲ್ಲಿ ಈ ಕೆಳಗಿನ ನಂಬರ್ ಗಳಿಗೆ ಫೋನ್ ಮಾಡಿ ವಿಷಯ ತಿಳಿಸಿ ಎಂದು ಕುಟುಂಬದವರು ಮನವಿ ಮಾಡಿದ್ದಾರೆ.
ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ:9844518171…9449553305/7892830899…