
ದಾವಣಗೆರೆ: ಕರ್ನಾಟಕ ಟೈಕ್ಟಾಂಡೋ ಅಕಾಡೆಮಿ ಇವರ ಆಶ್ರಯದಲ್ಲಿ ಇತ್ತೀಚೆಗೆ ನೆರವೆರಿದ ಪ್ರಥಮ ಕೆ ಟಿ ಎ ಟೆಗ್ ಟಿಮ್ ಕ್ಯೊರಂಗಿ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿದ ದಾವಣಗೆರೆ ಜಿಲ್ಲಾ ಟೈಕ್ಟಾಂಡೋ ಸಂಸ್ಥೆಯ ಕ್ರೀಡಾಪಟುಗಳನ್ನು ಬಾತಿ ತಪೋವನ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಡಾಕ್ಟರ್ ಶಶಿಕುಮಾರ್ ರವರು ಪದಕ ಪಾರಿತೋಷಕಗಳನ್ನು ನೀಡಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ದಾವಣಗೆರೆ ಜಿಲ್ಲಾ ಟೈಕ್ಟಾಂಡೋ ಸಂಸ್ಥೆಯ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಜಿ ವಿ, ಕಾರ್ಯದರ್ಶಿ ಪ್ರಭಾಕರ ಎಸ್, ತರಬೇತುದಾರರಾದ ದಿನೇಶ್, ರಮೇಶ ಎನ್ ಉಪಸ್ಥಿತರಿದ್ದರು.
ಸುದ್ದಿ ಮತ್ತು ಜಾಹಿರಾತು ನೀಡಲು ಸಂಪರ್ಕಿಸಿ:9449553305…