
ತಿರ್ಥಹಳ್ಳಿ :ಜಮೀನು ದಾರಿ ವಿವಾದದಲ್ಲಿ ಹಲ್ಲೆಗೊಳಗಾಗಿ ಮಣಿಪಾಲದಲ್ಲಿ ಚಿಕಿತ್ಸೆ ಪಡೆಯುಯುತ್ತಿರುವ ಮಲ್ಲೇಸರದ ಕಬ್ಬಿನಮಕ್ಕಿ ಮುರುಳಿದರರವರ ಆರೋಗ್ಯ ವಿಚಾರಿಸಲು ಇಂದು ಗೃಹ ಸಚಿವ ಆರಗ ಜ್ಞಾನೇಂದ್ರರವರು ಮಣಿಪಾಲಕ್ಕೆ ಬೇಟಿ ನೀಡಿದರು.
ನಿನ್ನೆ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಧೈರ್ಯ ತುಂಬಿದ ಗೃಹಸಚಿವರು ಇಂದು ಮಣಿಪಾಲಿಗೆ ಖುದ್ದು ಭೇಟಿ ನೀಡಿ ಮುರುಳಿಧರ್ ಆರೋಗ್ಯ ವಿಚಾರಿಸಿದರು.
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305