
💣 ಸೊರಬ ಭಾಗದಲ್ಲಿ ಮೆಸ್ಕಾಂ ಲೈನ್ ಮ್ಯಾನ್ ಗಳ ಸಂಖ್ಯೆ ಕಡಿಮೆ – ವ್ಯಾಪ್ತಿ ಬಹು ದೊಡ್ಡದು -ತೀವ್ರ ಒತ್ತಡದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮೆಸ್ಕಾಂ ಲೈನ್ ಮ್ಯಾನ್ ಗಳು
💣 ಒತ್ತಡದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸೊರಬ ಮೆಸ್ಕಾಂ ಲೈನ್ ಮ್ಯಾನ್ ಗಳು
💣 ಸಾಗರದಿಂದ ಸೊರಬಕ್ಕೆ ಮೆಸ್ಕಾಂ ಲೈನ್ ಮ್ಯಾನ್ ಕರ್ತವ್ಯ ನಿಯೋಜನೆ ಮಾಡಿದರೂ ನಿಯೋಜನೆಗೆ ಹೋಗದ ಮೆಸ್ಕಾಂ ಲೈನ್ ಮ್ಯಾನ್ ಗಳು
💣 ಸ್ಥಳೀಯ ಚುನಾಯಿತ ಜನಪ್ರತಿನಿಧಿಗಳ ಒತ್ತಡವನ್ನೂ ಮೆಸ್ಕಾಂ ಅಧಿಕಾರಿಗಳಿಗೆ ಹೇರಿ ಸೊರಬ ಕರ್ತವ್ಯ ನಿಯೋಜನೆಗೆ ಹೋಗದೇ ಸಾಗರದಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿರುವ ಮೆಸ್ಕಾಂ ಲೈನ್ ಮ್ಯಾನ್ ಗಳು
💣 ಸೊರಬ ವಿಧಾನಸಭಾ ಕ್ಷೇತ್ರದ ಶಾಸಕರು ಇತ್ತ ಕೂಡಲೇ ಗಮನಹರಿಸಿ ಪದೋನ್ನತಿ ಹೊಂದಿ ಸೊರಬಕ್ಕೆ ಮೆಸ್ಕಾಂ ಲೈನ್ ಮ್ಯಾನ್ ಗಳು ನಿಯೋಜನೆ ಮಾಡಿದರೂ ನಿಯೋಜಿತ ಸ್ಥಳಕ್ಕೆ ಕರ್ತವ್ಯಕ್ಕಾಗಿ ತೆರಳದೇ ಸಾಗರದಲ್ಲೇ ಕರ್ತವ್ಯ ನಿರತ ಮೆಸ್ಕಾಂ ಲೈನ್ ಮ್ಯಾನ್ ಗಳು
💣 ಸಂಬಳ ಪಡೆಯೋದು ಸೊರಬ ಮೆಸ್ಕಾಂ ವಿಭಾಗದಿಂದ – ಆದ್ರೇ ಕರ್ತವ್ಯ ನಿರ್ವಹಿಸುತ್ತಿರುವುದು ಸಾಗರದಲ್ಲಿ
💣 ಮೆಸ್ಕಾಂ ಅಧಿಕಾರಿಗಳು ಕೈಲಾಗದ ಸ್ಥಿತಿಗೆ ತಲುಪಿದ್ದಾರೆ
💣 ಮೆಸ್ಕಾಂ ಲೈನ್ ಮ್ಯಾನ್ ಗಳ ಜೀವ – ಜೀವನ ಜೊತೆ ಚಲ್ಲಾಟವಾಡುತ್ತಿರುವ ಮೆಸ್ಕಾಂ ಅಧಿಕಾರಿಗಳು ಹಾಗೂ ಚುನಾಯಿತ ಜನಪ್ರತಿನಿಧಿಗಳು
💣 ಮೆಸ್ಕಾಂ ಅಧಿಕಾರಿಗಳು ಹಾಗೂ ಚುನಾಯಿತ ಜನ ಪ್ರತಿನಿಧಿಗಳ ಚಲ್ಲಾಟದಲ್ಲಿ – ಮೆಸ್ಕಾಂ ಲೈನ್ ಮ್ಯಾನ್ ಗಳಿಗೆ ಜೀವ ಜೀವನ ಪ್ರಾಣ ಸಂಕಟದಲ್ಲಿ
✒️ ಕೊನೆಗಾದರೂ ಸರಣಿ ವಿದ್ಯುತ್ ಅವಘಡಗಳಿಂದ ಮೆಸ್ಕಾಂ ಲೈನ್ ಮ್ಯಾನ್ ಸಾವು – ನೋವುಗಳಿಗೆ ಅಂತ್ಯ ಹಾಡುತ್ತಾರೋ ಕಾದು ನೋಡೋಣ…..
ವರದಿ:ಓಂಕಾರ ಎಸ್. ವಿ. ತಾಳಗುಪ್ಪ….
#####################################
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305…