ಬೆಂಗಳೂರು: 2022 ನೇ ಸಾಲಿನ ಸಾರ್ವತ್ರಿಕ ರಜೆಯ ಸಾಲಿನಲ್ಲಿ ಖುತುಬ್ ಎ ರಂಜಾನ್ ಹಬ್ಬದ ಪ್ರಯುಕ್ತ ರಜೆಯನ್ನು ದಿನಾಂಕ 3/5 /2022ಕ್ಕೆ ನೀಡಲಾಗಿತ್ತು.
ಆದರೆ ಮುಸ್ಲಿಂ ಮೂನ್ ಕಮಿಟಿಯು ದಿನಾಂಕ 2/5/ 2022ಕ್ಕೆ ಆಚರಿಸಲು ನಿರ್ಧರಿಸಿರುವುದರಿಂದ ಸಾರ್ವತ್ರಿಕ ರಜೆಯನ್ನು ತಿದ್ದುಪಡಿ ಮಾಡಿ ಮೂನ್ ಕಮಿಟಿಯ ನಿರ್ಧಾರಕ್ಕೆ ಅನುಗುಣವಾಗಿ ಸರ್ಕಾರ 2/5 /2022ಕ್ಕೆ ಕುತುಬ್ ಎ ರಂಜಾನ್ ಸಾರ್ವತ್ರಿಕ ರಜೆಯೆಂದು ಘೋಷಿಸಿ ಆದೇಶ ಮಾಡಿದೆ.

ರಘುರಾಜ್ ಹೆಚ್.ಕೆ…
#####################################₹
ಸುದ್ದಿ ನೀಡಲು ಸಂಪರ್ಕಿಸಿ:9449553305…