
ಶಿವಮೊಗ್ಗ: ಗೆಜ್ಜೆನಹಳ್ಳಿ ಸಮೀಪ ನಿನ್ನೆ ಮದುವೆಯ ಊಟಕ್ಕೆ ಹೋದ ಸುಮಾರು 70 ಜನಕ್ಕೆ ವಾಂತಿ-ಭೇದಿ ಶುರುವಾಗಿದ್ದು.
ಕೆಲವರಿಗೆ ಸ್ಥಳೀಯವಾಗಿ ಚಿಕಿತ್ಸೆ ನೀಡಲಾಗಿದೆ. ಕೆಲವರನ್ನು ನಗರದ ಮೇಗನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಲ್ಲಿಯವರೆಗೂ ಯಾವುದೇ ಪ್ರಾಣಾಪಾಯವಾಗಿಲ್ಲ.
ಎಲ್ಲಾ ರೀತಿಯ ಅಗತ್ಯ ಕ್ರಮ ಡಾಕ್ಟರ್ ರಾಜೇಶ್ ಸುರಗಿಹಳ್ಳಿ:

ಮದುವೆಯ ಊಟಕ್ಕೆ ಹೋದ 70 ಜನರಿಗೆ ವಾಂತಿಭೇದಿ ಶುರುವಾಗಿದ್ದು. ಸ್ಥಳೀಯವಾಗಿ 30ರಿಂದ 40 ಜನಕ್ಕೆ ಚಿಕಿತ್ಸೆ ನೀಡಲಾಗಿದೆ. ಇಲ್ಲಿಯವರೆಗೆ ಯಾವುದೇ ಪ್ರಾಣಾಪಾಯವಾಗಿಲ್ಲ. ಅಗತ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಪತ್ರಿಕೆಗೆ ತಿಳಿಸಿದ್ದಾರೆ.
ರಘುರಾಜ್ ಹೆಚ್.. ಕೆ..
#####################################
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305..