
ತೀರ್ಥಹಳ್ಳಿ: ತಾಲ್ಲೂಕ್ ಪಂಚಾಯಿತಿಯ ಪ್ರಭಾರ ಕಾರ್ಯ ನಿರ್ವಹಣಾಧಿಕಾರಿಯಾಗಿ ದಕ್ಷ ,ಪ್ರಾಮಾಣಿಕ, ಉತ್ತಮವಾಗಿ ಕಾರ್ಯ ಕಾರ್ಯನರ್ವಹಿಸುತ್ತಿದ್ದ ಕೊರೋನ ದಂತಹ ಮಹಾ ಸಾಂಕ್ರಮಿಕ ಕಾಯಿಲೆ ಸಂದರ್ಭದಲ್ಲಿ ಎಲ್ಲೆಡೆ ಓಡಾಡಿ ಜನರ ಪ್ರೀತಿಗೆ ಪಾತ್ರರಾಗಿದ್ದ ಉತ್ತಮ ಅಧಿಕಾರಿ ಎಂದೇ ಗುರುತಿಸಿಕೊಂಡಿದ್ದ ಡಾ/ ಆಶಾಲತಾ ತಮ್ಮ ಮೂಲ ಇಲಾಖೆ ಸಮಾಜ ಕಲ್ಯಾಣ ಇಲಾಖೆಗೆ ಮರಳಿದ್ದಾರೆ.
ಅವರ ಸ್ಥಾನಕ್ಕೆ ನೂತನ ತಾಲ್ಲೂಕ್ ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿಯಾಗಿ ಶೈಲಾ .ಎನ್ .ಎಂಬುವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಮಾಡಿದೆ .ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವಾಲಯದಿಂದ ಆದೇಶ ಹೊರಡಿಸಿದ್ದು . ಇನ್ನೆರಡು ದಿನಗಳಲ್ಲಿ ನೂತನ ಕಾರ್ಯನಿರ್ವಾಹಕ ಅಧಿಕಾರಿಗಳು ಅಧಿಕಾರ ಸ್ವೀಕರಿಸಲಿದ್ದಾರೆ ಎಂಬುವ ಮಾಹಿತಿಗಳು ಲಭ್ಯವಾಗಿದೆ.
ರಘುರಾಜ್ ಹೆಚ್.ಕೆ…
#####################################
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305…