ನಾಳೆ 22 /07/2021 ರಂದು ಹರಿಹರದ ಶಾಸಕರಾದ ಎಸ್, ರಾಮಪ್ಪ ಅವರ ಹುಟ್ಟಿದ ದಿನವಾಗಿದ್ದು. ಇದರ ಪ್ರಯುಕ್ತವಾಗಿ ಅವರ ಅಭಿಮಾನಿಗಳು, ಹಿತೈಷಿಗಳು, ಬಂಧುಗಳು, ಪತ್ರಿಕೆ ಮೂಲಕ ಶಾಸಕರಿಗೆ ಶುಭಾಶಯಗಳನ್ನು ಮುಂಚಿತವಾಗಿ ಕೋರಿದ್ದು. ಅದರಲ್ಲಿ ಪ್ರಮುಖವಾಗಿ ನಗರಸಭೆ ಸದಸ್ಯರಾದ ವಸಂತ್ ಕುಮಾರ್, ಸಲ್ಮಾನ್, ಯತಿರಾಜ್ ಎಸ್, ವಿಜಯ್ ಕುಮಾರ್ ಬಿ ಕಿರ್ತಿ, ಕಾರ್ತಿಕ್, ನಾಗರಾಜ್, ವಿನಾಯಕ್, ಪ್ರಶಾಂತ್, ದರ್ಶನ್, ಗುರುಕಿರಣ್, ಹರ್ಷಿತ್, ಚೇತು, ಹರೀಶ್, ಮಲ್ಲಿಕ್, ಆಫ್ತಬ್ ಅಬ್ದುಲ್, ಮುಂತಾದವರು ಪತ್ರಿಕೆ ಮೂಲಕ ಶುಭಾಶಯಗಳನ್ನು ಕೋರಿದ್ದು. ಶಾಸಕರಿಗೆ ಆ ಭಗವಂತ ಆರೋಗ್ಯ ಭಾಗ್ಯವನ್ನು ಕೊಟ್ಟು ಹರಿಹರದ ಅಭಿವೃದ್ಧಿಗೆ ಶ್ರಮಿಸಲು ಇನ್ನಷ್ಟು ಶಕ್ತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಿದ್ದಾರೆ…..
ಸುದ್ದಿ ನೀಡಲು ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ….. ರಘುರಾಜ್ ಹೆಚ್, ಕೆ..9449553305/7892830899….