

ಹಿರಿಯೂರಿನ ಬಬ್ಬೂರು ಗ್ರಾಮದ ಹೊರವಲಯದಲ್ಲಿ ಘಟನೆ..
ಚಳ್ಳಕೆರೆಯಿಂದ ಮಸ್ಕಲ್ ಗೊಲ್ಲರಹಟ್ಟಿಯಲ್ಲಿನ ಸಂಬಂಧಿಕರ ಮನೆಗೆ ತೆರಳುತ್ತಿದ್ದ ಶಾಸಕ ರಘುಮೂರ್ತಿ..
ಶಾಸಕ ರಘುಮೂರ್ತಿ ಮತ್ತು ಕಾರು ಪ್ರಾಣಾಪಾಯದಿಂದ ಪಾರು…
ಮಸ್ಕಲ್ ಕಡೆಯಿಂದ ಬಂದ ಜೈಲೋ ಕಾರು ಶಾಸಕರ ಕಾರಿಗೆ ಡಿಕ್ಕಿ…
ಮಸ್ಕಲ್ ಗ್ರಾಮದಿಂದ ಮುದುವೆಗೆ ಹೊರಟಿದ್ದ ಜೈಲೋ ಕಾರು…
ಅಪಘಾತದ ರಭಸಕ್ಕೆ ಶಾಸಕರ ಕಾರಿನ ಮುಂಭಾಗ ಜಖಂ…
ಸ್ಥಳಕ್ಕೆ ಹಿರಿಯೂರು ಪೋಲಿಸರ ಭೇಟಿ…
ಅಪಘಾತ ಸ್ಥಳದ ಪರಿಶೀಲನೆ ನಡೆಸುತ್ತಿರುವ ಪೋಲಿಸರು…
ಹಿರಿಯೂರು ಗ್ರಾಮಾಂತರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ…
#####################################
ಸುದ್ದಿ ಮತ್ತು ಜಾಹೀರಾತು ನೀಡಲು:9449553305…