


ಸಾಗರ :- ಸಾಗರ ತಾಲ್ಲೂಕಿನಲ್ಲಿ ಮರಳು & ಕಲ್ಲು ಹೊಡೆಯುತ್ತಿದ್ದ 03 ಲಾರಿಗಳನ್ನು ವಶಕ್ಕೆ ಪಡೆದ ಗಣಿ ಇಲಾಖೆಯ ಅಧಿಕಾರಿಗಳು. ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 03 ಲಾರಿಗಳು ಇದ್ದೂ ಪ್ರಕರಣ ದಾಖಲಿಸುತ್ತಿರಾ ಪ್ರೆಶ್ನೆಗೆ ” ದಂಡ ವಿಧಿಸುವುದಾಗಿ ” ಮಾತ್ರ ಸ್ಪಷ್ಟನೆ ನೀಡಿದ ಗಣಿ ಇಲಾಖೆಯ ಅಧಿಕಾರಿಗಳು…
ಓಂಕಾರ ಎಸ್. ವಿ. ತಾಳಗುಪ್ಪ