
ಗದಗ : ಜಿಲ್ಲೆಯ ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕರಾದ ರಾಮಪ್ಪ ಎಸ್ ಲಮಾಣಿ ತನ್ನ ಕಾರ್ಯಕರ್ತರ ಮಹೇಂದ್ರ ಬೊಲೇರೋ ಕಾರನ್ನು (AP 39 V 3517) ಹಿಡಿಯಬಾರದು. ಹಾಗೂ ಅವರಿಗೆ ಯಾವುದೇ ರೀತಿ ತೊಂದರೆ ಕೊಡಬಾರದು ಎನ್ನುವ ಮನವಿ ಪತ್ರವನ್ನು ತಮ್ಮ ಲೆಟರ್ ಹೆಡ್ನಲ್ಲಿ ಬರೆದಿರುವುದು ವೈರಲ್ ಆಗಿದ್ದು. ಇದು ಶಾಸಕರೇ ಬರೆದ ಶಿಫಾರಸ್ಸು ಪತ್ರನಾ..? ಪತ್ರದಲ್ಲಿರುವ ಸಹಿ ಅವರದೇನಾ..? ಎನ್ನುವುದನ್ನು ಸ್ವತಃ ಶಾಸಕರೇ ಬಹಿರಂಗಪಡಿಸಬೇಕು…….
ರಘುರಾಜ್ ಹೆಚ್. ಕೆ…9449553305….