
ಇತ್ತೀಚಿಗೆ ನಡೆದ ರಾಜ್ಯಮಟ್ಟದ ಕರಾಟೆ ಪಂದ್ಯಾವಳಿಯು ಶಿವಮೊಗ್ಗದ ಸಾಗರ ರಸ್ತೆಯ ಶ್ರೀ ವೀರೇಶ್ವರ ಪುಣ್ಯಶ್ರಮದಲ್ಲಿ ದಿನಾಂಕ 6.11.2022ರಂದು ನಡೆದಿದ್ದು..
ಈ ಪಂದ್ಯಾವಳಿಯಲ್ಲಿ ಎ ಝೆಡ್ ಮಾರ್ಷಲ್ ಆರ್ಟ್ಸ್ ಅಕಾಡೆಮಿಯ ವಿದ್ಯಾರ್ಥಿಗಳು ಭಾಗವಹಿಸಿ ವಿವಿಧ ವಿಭಾಗಗಳಲ್ಲಿ ಪದಕಗಳನ್ನು ಪಡೆದಿರುತ್ತಾರೆ. ಒಟ್ಟಾರೆ 13 ಚಿನ್ನ 8 ಬೆಳ್ಳಿ 6 ಕಂಚಿನ ಪದಗಳನ್ನು ಪಡೆದಿರುತ್ತಾರೆ. ಹಾಗೂ ತಂಡದ ಚಾಂಪಿಯನ್ಷಿಪ್ ಅನ್ನು ಪಡೆದಿರುತ್ತಾರೆ.
ಇವರಿಗೆ ಈ ಸಂಸ್ಥೆಯ ಅಧ್ಯಕ್ಷರಾದ ಶಿಹಾನ್ ಎ. ಝೆಡ್ ಮುಹೀಬ್. ಕಾರ್ಯದರ್ಶಿಗಳು ಆದ ಸೆನ್ಸ್ಯಿ ನವೀನ್. ಸೆನ್ಸ್ಯಿ ಸಾಧಿಕ್ . ಸೆನ್ಸ್ಯಿ ಮಂಜುನಾಥ್.ಸೆನ್ಸ್ಯಿ ಭರತ್. ಸಂಪಯ್ಯ ಮಹೇಶ್. ಅಭಿನಂದನೆಯನ್ನು ಸಲ್ಲಿಸಿರುತ್ತಾರೆ…
ರಘುರಾಜ್ ಹೆಚ್.ಕೆ…9449553305…