
ಶಿವಮೊಗ್ಗ::ದಿನಾಂಕಃ-08-11-2022 ರಂದು ಡಿವೈಎಸ್.ಪಿ ಶಿವಮೊಗ್ಗ ಉಪ ವಿಭಾಗ ರವರ ನೇತೃತ್ವದಲ್ಲಿ, ಪಿಎಸ್.ಐ ತುಂಗಾನಗರ ಮತ್ತು ಸಿಬ್ಬಂಧಿಗಳ ತಂಡವು ತುಂಗಾನಗರ ಠಾಣಾ ವ್ಯಾಪ್ತಿಯಲ್ಲಿ ಮಾದಕ ವಸ್ತು ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಆರೋಪಿತರಾದ 1) ಮೊಹಮ್ಮದ್ ಫೀರ್ @ ಶಾಹೀದ್, 21 ವರ್ಷ, ಮದಾರಿ ಪಾಳ್ಯ, 2) ಯೂಸೂಫ್ ಖಾನ್, 20 ವರ್ಷ, ಮತ್ತೂರು ರಸ್ತೆ, ಶಿವಮೊಗ್ಗ ಮತ್ತು 3) ಮೊಹಮ್ಮದ್ ಆಸೀಫ್ @ ಮೊಹಮ್ಮದ್ ರಫೀಕ್ @ ಅಂಡಾ, 21 ವರ್ಷ, ಮದಾರಿ ಪಾಳ್ಯ ಶಿವಮೊಗ್ಗ ರವರುಗಳನ್ನು ದಸ್ತಗಿರಿ ಮಾಡಿ, ಆರೋಪಿತರಿಂದ ರೂ 20,000 ಮೌಲ್ಯದ 615 ಗ್ರಾಂ ತೂಕದ ಗಾಂಜಾ ಮತ್ತು ಕೃತ್ಯಕ್ಕೆ ಬಳಸಿದ ಬೈಕನ್ನು ವಶಪಡಿಸಿಕೊಂಡು NDPS ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ….
ರಘುರಾಜ್ ಹೆಚ್.ಕೆ…9449553305…