
ಇಂದು ಶಿವಮೊಗ್ಗ ನಗರದ ಪ್ರೆಸ್ ಟ್ರಸ್ಟ್ ನಲ್ಲಿ ದಿನಪತ್ರಿಕೆ ಉಪ ಪ್ರತಿನಿಧಿಗಳ ಕ್ಷೇಮಾಭಿವೃದ್ಧಿ ಸಂಘ ದಿಂದ 12 ನೇ ವರ್ಷದ ಸರ್ವ ಸದಸ್ಯರ ಸಭೆಯನ್ನು ಶಿವಮೊಗ್ಗ ಪ್ರೆಸ್ ಟ್ರಸ್ಟ್ ನಲ್ಲಿ ನಡೆಸಲಾಯಿತು. ಸಂಘದ ಅಧ್ಯಕ್ಷರಾದ ಮುಕ್ತಿರ್ ಅಹ್ಮದ್ ಅಧ್ಯಕ್ಷತೆಯಲ್ಲಿ ನಡೆಸಲಾಯಿತು .ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಗಣೇಶ್ ಭಟ್, ಕಾರ್ಯದರ್ಶಿ ಯೋಗೇಶ್, ಸಹ ಕಾರ್ಯದರ್ಶಿ ರಾಮು ,ಸಂಘಟನಾ ಕಾರ್ಯದರ್ಶಿ ಮಂಜುನಾಥ್ ,ಎಸ್ .ಪಿ ಖಜಾಂಚಿ ,ಮಂಜುನಾಥ್ ಎಸ್. ಎಚ್, ಮಾಧ್ಯಮ ಮಿತ್ರ ಎನ್. ಮಾಲತೇಶ್, ನಿರ್ದೇಶಕರಾದ ಕುಮಾರ್. ಹರ್ಷ ಧನಂಜಯ್, ಗುರುರಾಜ್, ಮತ್ತು ಸಂಘದ ಸದಸ್ಯರುಗಳು ಭಾಗವಹಿಸಿದ್ದರು…
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ…9449553305/78928308999…