Home ರಾಜ್ಯBlood donation:ಗಣರಾಜ್ಯೋತ್ಸವದ ಪ್ರಯುಕ್ತ ಯಶಸ್ವಿಯಾಗಿ ನಡೆದ ತೀರ್ಥಹಳ್ಳಿ ಸರ್ಕಾರಿ ನೌಕರರ ಸಂಘದ ರಕ್ತದಾನ..!!

Blood donation:ಗಣರಾಜ್ಯೋತ್ಸವದ ಪ್ರಯುಕ್ತ ಯಶಸ್ವಿಯಾಗಿ ನಡೆದ ತೀರ್ಥಹಳ್ಳಿ ಸರ್ಕಾರಿ ನೌಕರರ ಸಂಘದ ರಕ್ತದಾನ..!!

by EDITOR NEWS WARRIORS
10 comments

ಸರ್ಕಾರಿ ನೌಕರರ ಹಿತರಕ್ಷಣೆಯ ಜೊತೆಗೆ ಸಾಮಾಜಿಕ ಕಾಳಜಿ ಬದ್ದತೆಗಳಿಂದ ವಿವಿಧ ಸಮಾಜಮುಖಿ ಕಾರ್ಯಚಟುವಟಿಕೆಗಳನ್ನು ನಿರಂತರವಾಗಿ ಸಂಘಟಿಸುತ್ತಿರುವ ರಾಜ್ಯ ಸರ್ಕಾರಿ ನೌಕರರ ಸಂಘ ತೀರ್ಥಹಳ್ಳಿ ತಾಲ್ಲೂಕು ಶಾಖೆ 74 ಗಣ ರಾಜ್ಯೋತ್ಸವದ ಸಂಭ್ರಮಾಚರಣೆಯ ಪ್ರಯುಕ್ತ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರ ಯಶಸ್ವಿಯಾಗಿ ನಡೆಯಿತು.

ರಾಷ್ಟೀಯ ಹಬ್ಬಗಳಾದ ಸ್ವಾತಂತ್ರ್ಯ ದಿನಾಚರಣೆ ಗಣರಾಜ್ಯೋತ್ಸವಗಳನ್ನು ರಕ್ತದಾನದ ಮೂಲಕ ವಿಶಿಷ್ಟವಾಗಿ ಸಂಭ್ರಮಿಸುವ ಸಂಘದ ಹತ್ತನೆಯ ರಕ್ತದಾನ ಶಿಬಿರ ಇದಾಗಿದ್ದು. ವಿವಿಧ ಕಾರ್ಯದೊತ್ತಡಗಳ ನಡುವೆಯೂ ಅನೇಕ ಸರ್ಕಾರಿ ಅಧಿಕಾರಿಗಳು, ನೌಕರರು ಮಾತ್ರವಲ್ಲದೆ ವಿದ್ಯಾರ್ಥಿಗಳೂ ಕೂಡ ಸಂಘದ ಮನವಿಗೆ ಸ್ಪಂದಿಸಿ ಉತ್ಸಾಹದಿಂದ ಭಾಗವಹಿಸಿ ರಕ್ತದಾನ ಮಾಡಿದರು.

ಮೂವತ್ತನೇ ಬಾರಿಗೆ ರಕ್ತದಾನ ಮಾಡುವ ಮೂಲಕ ಆಯುಷ್ ವೈದ್ಯಾಧಿಕಾರಿ ಡಾ.ರವಿಶಂಕರ್ ಉಡುಪ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಹಾಯಕ ಕೃಷಿ ನಿರ್ದೇಶಕ ಪ್ರವೀಣ್,ಕೃಷಿ ಅಧಿಕಾರಿ ಕೌಶಿಕ್ ನೇತೃತ್ವದ ಕೃಷಿ ಇಲಾಖೆ ತಂಡ, ಮೇಗರವಳ್ಳಿ ವಲಯ ಅರಣ್ಯಾಧಿಕಾರಿ ಮಧುಕರ್ ಮತ್ತು ಸಂಘದ ಉಪಾಧ್ಯಕ್ಷ ಎಲ್ಲಪ್ಪ ವಡ್ಡರ್ ನೇತೃತ್ವದ ಅರಣ್ಯ ಇಲಾಖೆ ತಂಡ, ಸಂಘದ ಕ್ರೀಡಾ ಕಾರ್ಯದರ್ಶಿ ಜಯಪ್ರಕಾಶ್ ಮತ್ತು ಕಂದಾಯ ಇಲಾಖಾ ನೌಕರರ ಸಂಘದ ಅಧ್ಯಕ್ಷ ಕಟ್ಟೆ ಮಂಜುನಾಥ್ ನೇತೃತ್ವದ ಕಂದಾಯ ಇಲಾಖಾ ನೌಕರರ ತಂಡ, ಆರೋಗ್ಯ ಇಲಾಖಾ ನೌಕರರ ತಂಡ‌,ಸಿ ಡಿ ಪಿ ಓ ಕಚೇರಿ ತಂಡಗಳಲ್ಲದೆ ಸಮಾಜ ಕಲ್ಯಾಣಾಧಿಕಾರಿ ಡಾ.ಆಶಾಲತ,ಪಶು ವೈದ್ಯಾಧಿಕಾರಿ ಡಾ.ಅರವಿಂದ್,ಇಪ್ಪತ್ತನೇ ಬಾರಿಗೆ ರಕ್ತದಾನ ಮಾಡಿದ ಉಪನ್ಯಾಸಕ ಕೆ ನಾಗಭೂಷಣ,ಪ್ರಾಥಮಿಕ ಶಾಲಾ ಶಿಕ್ಷಕ ರಾಘವೇಂದ್ರ ಪ್ರೌಢಶಾಲಾ ಶಿಕ್ಷಕ ಕೇಶವ, ಸಂಘದ ಅಧ್ಯಕ್ಷ
ಟಿ ವಿ ಸತೀಶ,ಹಿರಿಯ ಉಪಾಧ್ಯಕ್ಷ ರಾಘವೇಂದ್ರ ಎಸ್,ಮತ್ತು ಕಾಲೇಜು ವಿದ್ಯಾರ್ಥಿಗಳು ರಕ್ತದಾನ ಮಾಡಿದರು.


ಕೃಷಿ ಅಧಿಕಾರಿ ಅಜಿತ್ ಮತ್ತು ಶುಭ ದಂಪತಿಗಳು ರಕ್ತದಾನ ಮಾಡಿದ್ದು. ಸಿಡಿಪಿಓ ಕಚೇರಿಯ ಸಂಗೀತ ಸೇರಿದಂತೆ ಮೂವರು ಮಹಿಳೆಯರು ರಕ್ತದಾನ ಮಾಡಿದ್ದು ಮತ್ತು ಮೂವರು ವಿದ್ಯಾರ್ಥಿಗಳು ಪ್ರಥಮ ಬಾರಿ ರಕ್ತದಾನ ಮಾಡಿದ್ದು ಈ ಬಾರಿಯ ವಿಶೇಷವಾಗಿತ್ತು.
ಸಂಘದ ಮನವಿಗೆ ಸ್ಪಂದಿಸಿ ರಕ್ತದಾನ ಮಾಡಿದ ಎಲ್ಲರಿಗೂ ಸಂಘದ ಅಧ್ಯಕ್ಷ ಟಿ ವಿ ಸತೀಶ,ಕಾರ್ಯದರ್ಶಿ ರಾಮು ಬಿ,ಖಜಾಂಚಿ ಪವಿತ್ರ ಎಸ್ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

ರಘುರಾಜ್ ಹೆಚ್.ಕೆ..9449553305…

Related Articles

10 comments

RobertPriew August 21, 2025 - 10:57 pm

Эта статья предлагает живое освещение актуальной темы с множеством интересных фактов. Мы рассмотрим ключевые моменты, которые делают данную тему важной и актуальной. Подготовьтесь к насыщенному путешествию по неизвестным аспектам и узнайте больше о значимых событиях.
Получить дополнительную информацию – https://quick-vyvod-iz-zapoya-1.ru/

Reply
Jameszet September 12, 2025 - 2:37 pm

Детоксикация проводится в комфортных условиях, под постоянным наблюдением медперсонала. Пациенту назначают инфузионную терапию, препараты для поддержки печени, сердца, нервной системы. При выраженных абстинентных симптомах используются современные методы купирования синдрома — всё под контролем опытных врачей. Важно, что лечение в стационаре позволяет не только быстро купировать симптомы, но и вовремя скорректировать терапию при появлении осложнений.
Углубиться в тему – https://narkologicheskaya-klinika-balashiha5.ru/chastnaya-narkologicheskaya-klinika-v-balashihe

Reply
Shawncromo September 15, 2025 - 11:46 am

Запой — это не просто временная слабость, а критическое состояние, требующее экстренного медицинского вмешательства. Особенно опасно откладывать обращение за помощью, если у человека наблюдаются такие симптомы:
Получить дополнительные сведения – [url=https://vyvod-iz-zapoya-balashiha5.ru/]вывод из запоя недорого[/url]

Reply
CharlesTum September 15, 2025 - 10:13 pm

Своевременное обращение к специалистам клиники «ВитаРеабилит» — это не только шанс на восстановление здоровья, но и гарантия безопасности пациента и его близких.
Подробнее тут – http://narkologicheskaya-klinika-podolsk5.ru/chastnaya-narkologicheskaya-klinika-v-podolske/

Reply
RobertMer September 16, 2025 - 11:36 am

В клинике «АлкоСвобода» используются только проверенные и признанные медицинским сообществом методы:
Изучить вопрос глубже – http://kodirovanie-ot-alkogolizma-mytishchi5.ru/

Reply
GregoryHix September 16, 2025 - 5:20 pm

После обращения по телефону или через сайт оператор уточняет адрес, состояние пациента и срочность выезда. Врач прибывает в течение 1–2 часов, а в экстренных случаях — в течение часа. На месте специалист проводит первичный осмотр: измеряет давление, пульс, сатурацию, температуру, уточняет длительность запоя, сопутствующие заболевания, особенности реакции на лекарства.
Подробнее – https://vyvod-iz-zapoya-himki5.ru/srochnyj-vyvod-iz-zapoya-v-himkah

Reply
RicardoVap September 17, 2025 - 10:53 am

Почему пациенты выбирают именно нас:
Исследовать вопрос подробнее – [url=https://narkologicheskaya-pomoshch-lyubercy5.ru/]срочная наркологическая помощь люберцы[/url]

Reply
BryantBub September 17, 2025 - 3:49 pm

Если узнаёте подобные признаки у себя или у родственника — не ждите кризиса. Чем быстрее обратиться за профессиональной поддержкой, тем легче вернуть здоровье и гармонию в семью.
Получить больше информации – http://lechenie-alkogolizma-korolev5.ru

Reply
Davidvance September 17, 2025 - 10:20 pm

В некоторых случаях медлить нельзя ни минуты. Запойное состояние чревато обезвоживанием, судорогами, инфарктом, психозом. Если у пациента наблюдаются выраженные физические и психические нарушения, самостоятельное «пережидание» может закончиться тяжёлыми осложнениями.Поводом немедленно обратиться к специалистам становится:
Изучить вопрос глубже – http://vyvod-iz-zapoya-noginsk5.ru

Reply
receptfritt cialis September 18, 2025 - 11:51 am

Cialis snabb leverans – Behöver du Cialis snabbt? Beställ online med snabb leverans och diskret paket. Originalprodukter garanterar effekt, så du kan känna dig säker och nöjd.

Reply

Leave a Comment

Latest news
ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?! Shivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿ...