
ರೋಣ ಕ್ಷೇತ್ರದ ಜನಪ್ರಿಯ ಶಾಸಕರಾದ ಕಳಕಪ್ಪ ಜಿ ಬಂಡಿ ಯವರು 53ನೇ ವರ್ಷದ ಜನ್ಮದಿನಕ್ಕೆ ಕಾಲಿಟ್ಟಿದ್ದು. ಅವರಿಗೆ ದೇವರು ಸಕಲ ಸುಖ ಸಂಪತ್ತನ್ನು ಕೊಟ್ಟು ಕಾಪಾಡಲಿ ಎಂದು ಗದಗ ಜಿಲ್ಲಾ ಬಿಜೆಪಿ ಎಸ್ಟಿ ಮೋರ್ಚಾ ಮಾಜಿ ಅಧ್ಯಕ್ಷರು, ಹಾಲಿ ಶ್ರೀ ವಾಲ್ಮೀಕಿ ಸಮಾಜದ ಅಧ್ಯಕ್ಷರು,ಹುನಗುಂಡಿ ಗ್ರಾಮದ ಕೆಂಚಮ್ಮ ದೇವಸ್ಥಾನದಲ್ಲಿ ಶಾಲಾ ಮಕ್ಕಳಿಗೆ ಉಚಿತ ನೋಟ್ ಬುಕ್ ವಿತರಿಸುವುದರ ಮೂಲಕ ಶಾಸಕರಿಗೆ ಶುಭಹಾರೈಸಿದರು.
ಶಾಸಕರು ಅಭಿವೃದ್ಧಿಯ ಹರಿಕಾರ ತಾಲೂಕಿನಲ್ಲಿ ಈಗಾಗಲೇ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ತಮ್ಮ ನೇತೃತ್ವದಲ್ಲಿ ನೆರವೇರಿಸಿದ್ದಾರೆ. ಅವರು ಸದಾ ಕಾಲ ಸುಖವಾಗಿರಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತೇವೆ.

ಈ ಸಂದರ್ಭದಲ್ಲಿ ಬಿ ವಾಯ್, ಮಂಡ ಸೊಪ್ಪಿ, ಪಿಎಸ್ ಸಾಲಿಮಠ್, ಎಚ್ಪಿ ಜಾಲಿಹಾಳ್, ಎಸ್ ಎಚ್ ಮುದೇನಗುಡಿ, ಆರ್,ಎಲ್, ತಲವಾರ ಉಪಸ್ಥಿತರಿದ್ದು ಶುಭ ಹಾರೈಸಿದರು..