
ತೀರ್ಥಹಳ್ಳಿ ತಾಲ್ಲೂಕಿನ ಗ್ರಾಮಾಂತರ
ಪ್ರಾಥಮಿಕ ಆರೋಗ್ಯ ಕೇಂದ್ರವಾದ ಮೇಗರವಳ್ಳಿಯ ವೈದ್ಯಾಧಿಕಾರಿ ಡಾ.ಅರವಿಂದ್ ರವರ ನೇತೃತ್ವದ ತಂಡ ಈ ದಿನ ವಿಶೇಷ ಸಾಧನೆ ಮಾಡಿದೆ. ಈ ದಿನ ಕೋವಿಡ್ 734 ಡೋಸ್ ಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಿದ್ದೇ ಅಲ್ಲದೆ ಕೋವಿಡ್ ರೋಗ ತಪಾಸಣೆಗಾಗಿ ಸಂಗ್ರಹ 51 ಮಾದರಿಗಳ ಸಂಗ್ರಹ ಮಾಡಿದೆ. ಮಲೆನಾಡಿನ ಗ್ರಾಮಾಂತರ ಪ್ರದೇಶದಲ್ಲಿ ವಿಶೇಷ ಪರಿಶ್ರಮವಹಿಸಿದ ಟಾಸ್ಟ್ ಪೋರ್ಸ್ ಸಮಿತಿ ಗ್ರಾಮಪಂಚಾಯತ್ ಹೆಗ್ಗೋಡು, ಟೀಮ್ ಪ್ರಾಥಮಿಕ ಆರೋಗ್ಯ ಕೇಂದ್ರ ಮೇಗರವಳ್ಳಿ ಹಾಗೂ ಸಹಕರಿಸಿದ ಟಾಸ್ಕ್ ಪೋರ್ಸ್ ಸಮಿತಿ ಗ್ರಾಮ ಪಂಚಾಯತ್ ತೀರ್ಥಮುತ್ತೂರಿಗೆ ಪ್ರಾ.ಆ.ಕೇಂದ್ರ ಮೇಗರವಳ್ಳಿಯ ವೈದ್ಯಾಧಿಕಾರಿ ಡಾ. ಅರವಿಂದ್ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದ್ದಾರೆ….

ವಿಭಾಗೀಯ ಜಂಟಿ ನಿರ್ದೇಶಕ ಡಾ/ ಶ್ರೀನಿವಾಸ್ ಅವರೊಂದಿಗೆ ಮೇಗರವಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ/ ಅರವಿಂದ್ ಮತ್ತವರ ತಂಡ….
ವರದಿ.. ರಘುರಾಜ್ ಹೆಚ್. ಕೆ…
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ….9449553305/7892830899…